ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Xv]

: : :
... :

9 ಗಿರಿ ವಿಶಯ ವುಟ ಶ್ರೀಕೃಷ್ಣನು ದ್ ಪದಿಯ ಅವಸ್ಥೆಯನ್ನು ತಿಳಿದು ಚಿಂತೆಯಿಂದಿರುವಿಕೆ 298 ಆಗ ಸತ್ಯಭಾಮೆಯೊಡನೆ ಆಟದಲ್ಲಿ ಅಕ್ಷಯವೆಂದು ಹಾಸಂ ಗಿಯನ್ನು ಹಾಕಿದುದು .... ... ಶ್ರೀಕೃಷ್ಣನನ್ನು ಕುರಿತು ಸತ್ಯಭಾಮೆಯ ಪ್ರಶ್ನೆ ಆಗ ಶ್ರೀಕೃಷ್ಣನು ದ್ವಿಪದಿಯ ಅವಸ್ಥೆಯನ್ನು ತಿಳಿಸಿದುದು ಪಾಂಡವರಿಗೆ ಆದ ತೊಂದರೆಯನ್ನು ಶ್ರೀಕೃಷ್ಣನು ಹೇಳಿದುದು ೧೬ ನೆಯ ಸಂಧಿ ದುಶ್ಯಾಸನನು ದೌಪದಿಯ ಸೀರೆಯನ್ನು ಸೆಳೆಯುತ್ತಿರಲು ಅದು ಅಕ್ಷಯವಾದುದು 302 ಆಗ ವಿದುರನು ದುರ್ಯೋಧನನಿಗೆ ಬುದ್ದಿಯನ್ನು ಹೇಳಿದುದು 303 ಆಗ ವಿದುರವಾಕ್ಯದಲ್ಲಿ ದುರ್ಯೋಧನನ ಉಪೇಕ್ಷೆ ದುರ್ಯೋಧನನ ವಚನ .... ಪಾಂಚಾಲಿಯ ವಿಷಯದಲ್ಲಿ ಕರ್ಣನ ಬಿರುನುಡಿಗಳು ಆಗ ಪಾಂಚಾಲಿಯು ಕರ್ಣನನ್ನು ಧಿಕ್ಕರಿಸಿದುದು ದುರ್ಯೋಧನನ ಸೊಕ್ಕಿನ ನುಡಿ ಆಗ ಭೀಮನ ಕೋಪ ಭೀಮನನ್ನು ಕುರಿತು ಧರ್ಮರಾಯನ ಸಮಾಧಾನ ಅದಕ್ಕೆ ಅರ್ಜನನ ಅನುಮತಿ ದುರ್ಯೋಧನನ ಸ್ಮಚ್ಚಂದಭಾಷಣ ಆಗ ಕರ್ಣನ ಮಾತುಗಳು ಆಗ ಕರ್ಣನನ್ನು ಸಮಾಧಾನಪಡಿಸಿ ದುಶ್ಯಾಸನನಿಗೆ ದುರ್ಯೋಧನನ ಅಪ್ಪನ ..... ಆಗ ಬ್ರೌಪದಿಯು ಭೀಷ್ಮಾದಿಗಳನ್ನು ಕೇಳಿಕೊಳ್ಳುವಿಕೆ ಆಗ ವಿದುರನ ಮಾತುಗಳು .... ಕೋಪದಿಂದ ಭೀಮನು ಎದ್ದುದು .... ಆಗ ದುಶಾಸನನು ದೂರಹೋದುದು ಭೀಮನು ಕೋಪದಿಂದ ಬಿರುನುಡಿಗಳನ್ನಾಡಿ ಪಾಂಚಾಲಿಯನ್ನು ಸಮಾ ಧಾನ ಪಡಿಸಿದುದು M ಆಗ ಭೀಮನನ್ನು ಕುರಿತು ಅರ್ಜನನ ಸಮಾಧಾನೋಕ್ತಿಗಳು ... 312

: : : : : : : : : : :

••••

... : ... : : : ... : : ೪: ಔ...

.... •••• ಈ : .