ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ ೧೨] ಶಿಶುಪಾಲವಧಪರ್ವ 201 201 ಬಿದ್ದ ರೈಸಾವಿರಮಹಾರಥ ರದ್ದಿ ತರುಣಜಲೌಘ ಸೇನೆಯ ಕದನಂತಕನಸುರವೈರಿಯ ಕರುಣದೂರರನು || ಹದ್ದು ನರಿ ವಾಯಸಸಮೂಹಕೆ ಬಿದ್ದಿನೋಟಗಳಾಯ್ತು ಯಜ್ಞವ ಹೊದ್ದಿ ಹೊಅಬಾಹೆಯಲಿ ಕಾದಿಹ ಭೂತಸಂತತಿಗೆ || v೩ ಕೃಷ್ಣನು ಶಿಶುಪಾಲಪುತ್ರರನ್ನು ಅನುಗ್ರಹಿಸಿದುದು, ಗೋಡೆಡುತ ಬಂದೆಣಗಿದರು ಶಿಶು ಪಾಲತನುಜರು ಕೃಷ್ಣನಂತ್ರಿಗೆ ಲಾಲಿಸಿದನನಿಬರನು ಸಂತೈಸಿದನು ಕರುಣದಲಿ | ಮೇಲುಸೋಗಿನ ವಿಧಿವಿಹಿತಕ ಮಾಳಿಗಳ ಮಾವನ ಮಗಗೆ ಕೈ ಪಾಳುಪಟ್ಟದ ಸೇಸೆದಳದನು ವೀರನಾರಯಣ || vಳಿ ಹನ್ನೊಂದನೆಯ ಸಂಧಿ ಮುಗಿದುದು, w೪ - ಹನ್ನೆ ರ ಡ ನೆ ಯ ಸ ೦ ಧಿ . ಸೂಚನೆ. ರಾಜಸೂಯಕತುಸಮಾಪ್ತಿಯೊ ೪ಾಜನಾರ್ದನಮುಖರನು ಯಮ ರಾಜಸುತ ಕಳುಹಿದನು ಪೊಕ್ಕರು ತಮ್ಮ ನಗರಿಗಳ || ಯಾಗನಡೆದ ಕುಮ, ಕೇಳು ಜನಮೇಜಯ ಧರಿತ್ರೀ ಪಾಲ ರಣಗಜಬಜದ ಮಾತಾ BHARATA-Von, IV. 26