ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

211 - 0 0 ಸಂಧಿ ೧೦] ಶಿಶುಪಾಲವಧಪರ್ವ 211 ಅಜ ರರಿಗಳು ನಿಪುಣರಿಗೆ ವರ ಯಾಜಿಕರಿಗಾಚಾರಹೀನರ ಭಿಜ್ಞ ಮೆತವಿದು ತಪ್ಪದೆಂದನು ಮುನಿ ನೃಪಾಲಂಗೆ | ೩೩ ವ್ಯಾಸರು ಖದರಿಗೆ ಹೊರಟ ಬಳಿಕ ಉಳಿದ ಜನಗಳನ್ನು ಕಳುಹಿಸಿದುದು. ಮುನಿಪ ಕಳುಹಿಸಿಕೊಂಡು ಬದರೀ ವನಕೆ ತಿರುಗಿದನಲಿಕ್ಕಲು ಜನಪ ಬಂದನು ಎಣಿಕ ಮಯನಿರ್ಮಿತಮಹಾಸಭೆಗೆ || ಮುನಿಗಳುಚಿದವರನು ಮಹೀಸುರ ಜನಸಹಿತ ಭೂಪಾಲಶೇಪ್ರವ ನನಿತುವನು ಬೀಟ್ರೋಟ್ಟನಂದುಚಿತದಲಿ ಭೂಪಾಲ 1 || ೩೪ ಅರಸ ಕೇಳ್ಳ ಕೌರವೇಂದ್ರನ ಕರೆಸಿದನು ದುಶ್ಯಾಸನಾದಿಕ ದುರುಳದುಸ್ಸಹಶತಕಸಹಿತಾಸಭೆಗೆ ನಡೆತಂದು | ಪರಿಭವಕೆ ಗುರಿಯಾಗಿ ಹಾಸ್ಯದ ಹರಹಿನಲಿ ಹಳೆವಾಗಿ ಪಾಂಡವ ರರಸನನು ಬೀಸ್ಕೊಂಡು ಹಸಿನಪುರಕೆ ನಡೆತಂದ || ೩೫ ಭೂಮಿಲಂಬದ ನಿಖಿಳಭೂಪ | ಸೋಮಸಹಿತ ಸುಯೋಧನನು ಹೃ. ತಾಮಸದ ಚಾವಡಿಯ ರೂಢಿಯ ರೊಪ್ರಸವಕದ | ಧಮಮುಖನೈ ತಂದು ಗಜಪುರ ಸೀಮೆಯಲಿ ಭಾಳಯವ ಬಿಡಿಸಿದ ವೈಮನಸ್ಯದಲಿರುಳು ಹೊಕ್ಕನು ಹಸ್ತಿನಾಪುರವ | ೩೬ ಹನ್ನೆರಡನೆಯ ಸಂಧಿ ಮುಗಿದುದು. .. . 1 ನನುನಯದಿ ಮಿಗೆ ಸತ್ಕರಿಸಿ ಬೀಟ್ರೋಟ್ಟನುಚಿತದಲಿ, ಚ.