ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩ ಸಂಧಿ ೧೩] ದೂತಪರ್ವ 217 217 ಆಗ ಅವನನ್ನು ಎತ್ತಿ ಸಮಾಧಾನ ಪಡಿಸುವಿಕೆ, ಎತಿ ದನು ಕಣೆ ವೆಯ ಕಿಮಿ 1 ವನಿ ಮುತ್ತುಗಳ ಕೇವಣಿಯ ಶಕುನಿ ನೃ ಪೋತ್ತಮನೆ ಬಾ ಕಂದ ಬಾ ಯೆನುತಪ್ಪಿ ಕುಳ್ಳಿರಿಸಿ | ಕಿತ್ತು ಬಿಸುಡುವೆನಹಿತರನು ನಿನ ಗಿನಿಂದ್ರಪ್ರಸ್ಥಪುರವನು ಹೆತ್ತ ತಾಯೆ ಗಾಂಧಾರಿ ಸಂತಸಬಡಲಿ ಬಡಿಕೆಂದ | ೧೬ ಮಾವ ಕೇಳತಿಬಲರು ಫಲುಗುಣ ಪಾವಮಾನಿಗಳ್ಳವರವದಿರ ಜೀವಸಖ ಗೋವಿಂದನನಿಬರ ಗೆಲವು ಗೋಚರವೆ | ಸಾವುದಲ್ಲದೆ ಬೇರೆ ತನಗಿ ನಾವಪರಿಯಲಿ ಸಮತೆ ಸೇರದು ಜೀವಿತವ್ಯವನಮರನಿಕರದೊಳರಸಿ ಕೊಳ್ಳಂದ || ೧v ಅವರನ್ನು ಜಜಿನಲ್ಲಿ ಗೆದ್ದು ಸರ್ವಸಂಪತ್ತನ್ನು ನಿನಗೆ ಕೊಡಿಸುವೆ

  • ನೆಂದು ಶಕುನಿಯ ಪ್ರತಿಜ್ಞೆ. ಗೆಲುವೆ ತಾನಂಜದಿರು ಪಾಂಡವ ರಳವಳವ ತಾನವೆ ನೃಪನ ಸ್ಥಳದ ಧರ್ಮಜ್ಞನು ವಿಶೇಷತಲೋಲುಪನು | ಗೆಲ್ಲುವ ಮೋಡಿಯನಖಿಯನಾತನ ನೆಲೆಯ ಬಲ್ಲೆನು ಜಾಜಗಾಂವಿ ಕುಲಶಿರೋಮಣಿ ತಾನೆ ಚೆಂದನು ಶಕುನಿ ಕೌರವಗೆ || ೧೯ ಕಪಟವನು ನೆರೆ ಮಾಡಿ ಜಟೆನೋ ಳುಪರಿಕಾಯವ ಜಯಿಸಿ ಕೊಡುವೆನು ನಿಪುಣರೆನ್ನಂದದಲಿ ಭುವನದೊಳಿಲ್ಲ ಕೈತವದ |

1 ತಿರು, ಚ, 2 ಕೌರವನ, ಚ, ಟ, 3 ಕುರುಪತಿಗೆ ಕ, ಖ. ಡ, BHARATA-VoL. IV.