ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೪೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


- ಸಂಧಿ ೧೩] ದೂತಪರ್ವ 221 221 ತಾ ನಪುಂಸಕನಾದ ಪರಿಯನ ದೇನ ವಿಸ್ತರಿಸುವೆನು ಲಜ್ಞಾ ಮಾನಿನಿಗೆ ತನ್ನ ತನವಿಂದಳೆದು ಹೋಯ್ತಂದ || ೩೦ ನೆಗೆದ ಬುಗಾಟದೆ ಹಣೆಯಲಿವರೆ ಲಗದ ಸಭೆಯಲಿ ನೆನದ ಸೀರೆಯ ತೆಗೆಸಿ ಕೊಟ್ಟರು ತಂದು ಮಡಿವರ್ಗದ ನವಾಂಬರವ | ಬೆಗಡುಗೊಳಿಸಿದರೆನ್ನ ನವರೋ ಲಗದ ಗಣಿಕೆಯರವರ ಸೂಳಿನ ನಗೆಯ ನೆನೆನೆನೆದೆನ್ನ ಮನ ಜರ್ಝರಿತವಾಯ್ತಿಂದ || ೩೧ ಇದಕೆ ಕಾರಣವೇನು ಹಣೆ ನೊಂ ದುದಕದೇನು ನಿಮಿತ್ಯವೆನಲಾ ಸದನದಲಿ ಮಯನಿತ್ಯ ಸಭೆಯನು ದೇವರಜಿಯಿರಲೆ | ಮುದದಿನಾಧರ್ಮಜನು ಘನಸಂ ಪದದಲೋಲಗವಿತ್ತನಾದ ) ಪದಿ ನಿಜಾನುಜಮಂತ್ರಿ ಸಚಿವಪಸಾಯಿತರು ಸಹಿತ | ೩೨ ಆಮಹಾಸಭೆ ದೇವನಿರ್ಮಿತ ರಾಮಣೀಯಕವಿವಿಧರತ್ನ ಸೊಮತೇಜಃಪುಂಜರಂಜಿತ ನಯನವೀಧಿ 2 ಯಲಿ | ಸಾಮದಲಿ ನಮ್ಮನು ಯುಧಿಷ್ಠಿರ ಭೂಮಿಪತಿ ಕರೆಸಿದನು ತನ್ನು ಸ್ಟಾಮವಿಭವವನೆನಗೆ ತೋಲಿಲು ತತೃಭಾಸ್ಥಳಕೆ || ೩ ಹರಹಿನಲಿ ಹಿರಿದಾಯ್ತು ಕೆಂದಾ ವರೆಯ ಬನ ಬೇಯೋಂದುಠಾವಿನ ತುರುವಣೆಯ ಬೆಳದಿಂಗಳಕಿದುದೊಂದುತಾಣದಲಿ | 1 ತಮ್ಮ ಕ ೩ 2 ರಶ್ಮಿ, ಕ ೩