ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


226 ಮಹಾಭಾರತ [ಸಭಾಪರ್ವ ಸ್ಥಿತಿಯಲೋಣೆಯವಿಲ್ಲ ನಿನ್ನ ಯ ಬುದ್ಧಿದೋಷವಿದು | ಕೃತಕವೋ ಸಹಜವೊ ನವೀನ ಸ್ಥಿತಿಯ ಕಂಡೆನು ಶಿವ ಶಿವಾ ದು ರ್ಮತಿಗಳನನು ನೆನೆಯರೆಂದನು ಸುತ್ತು ಧೃತರಾಷ್ಟ್ರ ) || ರ್೪ ಇದು ಅಯುಕ್ತವೆಂದು ಮಗನಿಗೆ ತಂದೆಯ ಉಪದೇಶ ಪಾಂಡುವಿನ ಮಕ್ಕಳುಗಳಾರಾ ಪಾಂಡುವಿನೊಳನ್ನಲ್ಲಿ ಭೇದವ ಕಂಡಲಾ ನೀನವರಿಗೇನಪ್ರಾಪ್ತವೇ ಧರಣಿ | ಉಂಡು ಬದುಕುವ ಬಹಳ ಭಾಗ್ಯರ ಕಂಡಸೂಯವ ಬಡುವ ಖಲರನು ಭಂಡರೆನ್ನದೆ ಲೋಕ ನಿನಗಿದು ಸಾಮ್ಯವಲ್ಲೆಂದ | ೫೦ ಧೃತರಾಷ್ಟ್ರ ನನ್ನು ಕುರಿತು ದುರ್ಯೋಧನನ ನಿಷ್ಠುರವಾಕ್ಯಗಳು, ಅಹುದು ಬೊಪ್ಪ ವೃಥಾಭಿಮಾನದ ಕುಹಕಿ ಹೋಗಲಿ ನಿಮ್ಮ ಚಿತ್ರಕ್ಕೆ ಬಹ ಕುಮಾರರ ಕೂಡಿ ನಡೆವುದು ಪಾಂಡುನಂದನರ | ಮಹಿಯ ಹಂಗಿಂಗೋಸುಗವೆ ಬಿ ನೃ ಹವ ಮಾಡಿದೆ ತನಗೆ ಭಂಡಿನ ರಹಣೆ ಬಂದುದು ಸಾಕಲೇ ಸೊಗಸಾಯ್ತು ಲೇಸೆಂದ !! ೫೧ ತಾಯೆ ನೇಮವ ಗೊಂಡನಯ್ಯ? ಗಾಯುಧಿಷ್ಠಿರನಾತ್ಮಜನಲೇ ವಾಯುಸುತನರನಕುಲಸಹದೇವರು ಕುಮಾರರಲೆ | ಈ ಯುಗದಲಿನ್ನ ವರ ಸಂತತಿ ದಾಯುಭಾಗಿಗಳಾಗಿ ಬದುಕಲಿ ರಾಯರಿಲ್ಲಾ ಮತ್ತೆ ನಮ್ಮನ್ನು ರಕ್ಷಿಸುವರೆಂದ | ೫೦