ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೩] ದೂತಪರ್ವ 229 ಒಂದು ಕೂದಲು ಸೀಯದನಿಬರು ಬಂದರಿವು ಮೊದಲಾದಕ ತಿಮ ದಿಂದ ಪಾಂಡವರತಿದುದಿಲ್ಲದಕೇನು ಹದನೆಂದ | & 0 ಭೇದಿಸುವೊಡಿನ್ನಾ ವುಸಾಯವು ಕಾದಿ ಗೆಲಲೆಮಗರಿದು ಖಾಖಿದ ರಾದುರುಳಪಾಂಡವರು ಸೈರಿಸೆ ನೀನವರ ಸಿರಿಯು | ಸಾಧಿಸುವುದಿನ್ನಾ ವಸರಿಯಲಿ ಹೋದ ಹಗೆ ಮಿಗೆ ಬಲಿವುದೆಂದು ನಿ ಪಾದದಲಿ ಮನ ನೊಂದು ಮತವೇನೆಂದನವನೀಶ | ೬೧ ದೂತದಲ್ಲಿ ಜಯಿಸಬಹುದೆಂದು ಶಕುನಿಯ ಉತ್ತರ, ನೀವು ಚಿತ್ತೈಸಿದರೆ ನೆತ್ತದೆ ೪ಾವು ಸೋಲಿಸಿ ಕೊಡುವೆನವರನು ನೀವು ಕರೆಸುವುದಿಲ್ಲಿಗುಚಿತಪ್ರೀತಿವಚನದಲಿ | ನಾವು ಜಾಣರು ಜೀಯ ನೆತ್ಯದ ಜೀವಕಲೆಯಲಿ ಧರ್ಮಸುತನಿದ ನಾವ ಹವಣೆಂದಮನಾತನ ಜಯಿಸಬಹುದೆಂದ || ೬೦ ೬೦ ಅದನ್ನು ಒಪ್ಪಿ ವಿದುರನಿಗೆ ಹೇಳಿ ಮಾಡುವೆನೆಂದು ತಂದೆಯು ಹೇಳುವಿಕೆ, ಅಹುದು ತಪ್ಪೇನಿದುವೆ ಸಾಧನ ವಹುದು ವಿದುರನ ಬುದ್ದಿಗಭಿಮತ ವಹೊಡೆ ಕರೆಸುವೆವೆ ಸಲೇ ಬೆಸಸುವೆನು ವಿದುರಂಗೆ | ಕುಹಕವಾತನೊಳಿಲ್ಲ ನೋಡುವೊ ಇಹಪರತದ ಹಿತವನಿದನಿ ರ್ವಹಿಸಿಕೊಡುವೊಡೆ ಮಂತ್ರವೆಂದನು ಮಗಗೆ ಧೃತರಾಷ್ಟ್ರ ೬೩