ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

232 ಮಹಾಭಾರತ {ಸಭಾಪರ್ವ ಎವಗೆ ಬಹುದಪಕೀರ್ತಿಯಾಗಿ ನೃ ವರ ಕುಹಕವ ಲೋಕವಯಿಯದು ಶಿವ ಶಿವಾ ಯೆಂದಪಿಲಿ ಮಡುಗಿದನಂದು ಧೃತರಾಷ್ಟ್ರ ) | ೬೦ ಮುರಿವೆನೇ ಮುನಿದಿವರು ನೂರ್ವರು ಕೊನೆವರೆನ್ನನು ತೊಡಕಿಸುವೆನೇ ತಣಿದು ಬಿಸುಡುವರವರು ಕೌರವಶತವನಲುಕಿದೊಡೆ 1 | ಹೊಗೊಳಗೆ ಹದನಿದು ನಿಧಾನಿಸ ಅರಿಯೆನೆನ್ನ ಸುವಿನಲಿ ಹೃದಯದ ಸೆಖೆ ಬಿಡದು ಶಿವ ಮೆನುತ ಕವಿಗಿದನಂದು ಧೃತರಾಷ್ಟ್ರ ) || ೭೧ ಕೌರವರನ್ನಾ ದರೂ ಹಿಡಿ ಪಾಂಡವರನ್ನಾದರೂ ಹಿಡಿ ಎಂದು ಗಾಂಧಾರಿಯ ಹೇಳಿಕೆ, ಏಕೆ ನಿಮಗೀಚಿಂತೆ ಯಿಂದಿರ ಡೌಕಿದುವು ದುಷ್ಕಾರ್ಯಸಂಧಿ ವಿ ವೇಕಶಕ್ತಿಯಿಂದ ಮೊಹರಿಸೊಂದು ಬಾಹೆಯಲಿ | ಈಕುರುವಜನೂ ಹಿಡಿ ಕುಂ ತೀಕುಮಾರರ ಬಿಸುಡು ತನುಜರ ನೂಕಿ ಹಿಡಿ ಪಾಂಡವರನೆಂದಳು ಪತಿಗೆ ಗಾಂಧಾರಿ | ೭೦ ಆಗ ಸಲಾನಿರ್ಮಾದ್ಯೋಗ, ಐಸಲೇ ತಾನಾದುದಾಗಲಿ ಲೇಸ ಕಾಣೆನು ನಿನ್ನ ಮಕ್ಕಳ ವಾಸಿಗಳ ವಿಸ್ತಾರ ಮರೆಯಲಿ ಹಲವು ಮಾತೇನು | ಆಸಭೆಯ ಸರಿಸದ ಸಭಾವಿ ನ್ಯಾಸಶಿಲ್ಪಿಗರಾರೆನುತ ಧರ ಈಶ ಕರೆಸಿದನುರುಸಭಾನಿರ್ಮಾಣಕೋವಿದರ | ೭೩ 0. 1 ಶತಕವನು ಖಚಿಕ್ಕ ಚ.