ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

240 | ಮಹಾಭಾರತ [ಸಭಾವಪಬಿಗಿದರೆಂಚೆಯ ಹೊಮ್ಮಿಣಿಯು ಹೊರ ಜಿಗಳ ಝಡಿಯು ಪಕ್ಷ ಘಂಟೆಯ ಝಗೆಯ ಮೊಗರಂಬದ ವಿಳಾಸದ ಮನೆಯ ಝಳವಟೆಯ | ಬಿಗಿವ ಕೂರಂಕುಶದ ಮಾವಂ ತಿಗನ ಸನ್ನೆಗೆ ಕುಸಿದ ದಂತಿಯ ಹೆಗಲ ಹೊಂಗದ್ದುಗೆಗೆ ಬಿಜಯಂಗೈದನವನೀಶ || ರ್೯ ತಳಿತುವಿನನುದಯದಲಿ ತಾರಾ ವಳಿಗಳದುಭುತವೆನಲು ಮುಕಾ ವಳಿಯ ಧವಳ ಚತ್ರವೆಡಬಲಕೊಲೆವ ಚೌರಿಗಳ | ಕೆಲಬಲದ ಭೀಮಾರ್ಜನರ ಗಜ ದಳದ ಮುಂದೆ ಕುಮಾರವರ್ಗದ ಸುಳಿವುಗಳ ಸಂರಂಭದಲಿ ಹೊಅವಂಟನಾಭೂಪ || ೧೦೦ ೧೦೦ ಮುಂದೆ ಮೋಹರದೆಗೆದು ನಡೆದುದು ಸಂದಣಿನಿ ನಕುಲಾದಿಭೂಪರ ಹಿಂದೆ ಮಣಿಕೇವಣದ ದಡ್ಡಿಯ ಬಿಗಿದ ಬೀಗದ | ಗೋಂದಣದ ಹೆಮ್ಮಕ್ಕಳಿದ್ದೆಸೆ ಯಂದಣದ ಸಂದಣಿಗಳಲಿ ನಡೆ ತಂದುದನಿಟರ ರಾಣಿವಾಸದ ದಂಡಿಗೆಗಳಂದು || ೧೦೦ ಉಡಿಗೆಗಳ ದೇಸಿಯ ವಿಳಾಸದ ತೊಡಿಗೆಗಳ ಮಾಳಿಯು ನವಾಯಿಯ ಮುಡಿಗಳ ಡಬಲದೊರೆನೋಟದ ಬಳಿ ಬೆಳಗುಗಳ | ಕಡು ಬೆವರ ತನುಪರಿಮಳದೊಳಡೆ" ವಿಡದ ಗಗನೋದರದ ಗರುವೆಯ ರಡಸಿದರು ದುಪದಾತ್ತಜೆಯ ದಂಡಿಗೆಯ ಬಸಿನಲಿ || ೧೦೦