ಈ ಪುಟವನ್ನು ಪರಿಶೀಲಿಸಲಾಗಿಲ್ಲ.
241
242
ಮಹಾಭಾರತ
[ಸಭಾಪರ್ವ ಕರಿಯ ಹಕ್ಕಿಯು ತಾರುಹಂಗನ ವಾಮದುಡಿಗೆಗಳ | ನರಿಗಳೂದಲುದುವಿದಿರಿನಲಿ ಮೋ ಹರವ ಮಾಲನಡಹಾಯುವಾನೆಗೆ ೪ರಿಚಿ ಕೆಡೆದುವು ಮುಗ್ಗಿ ದುವು ತೇರುಗಳ ವಾಜೆಗಳು || ೨
ಈಗ ಪ್ರಯಾಣವನ್ನು ನಿಲ್ಲಿಸೆಂದು ವಿಪರ ನುಡಿಗಳು ಶಕುನಗತಿ ಸಾಮಾನ್ಯವಿದು ಕಂ ಟಕದ ನೆಲೆ ಜನ್ಮದಲಿ ಸಪ್ತಾ ಧಿಕದೊಳಿದ್ದರು ಸೌರಿಗುರುಘಮಾ ಬಾಂಧವರು | ವಿಕಳ ದೆಸೆ ನಿಮ್ಮಡಿಗೆ ವೈರಿ ಪ್ರಕರಕುನ್ನ ತದೆಸೆ ಮಹೀಪಾ ಆಕಶಿರೋಮಣಿ ಪುರಕೆ ಮರಳಂದರು ಮಹೀಸುರರು ||
ಧರ್ಮರಾಯನು ಅದನ್ನ ಪೇಕ್ಷಿಸುವಿಕೆ ಮರಳಬಹುದೇ ದೈವವಿಕ್ಕಿದ ಕೊರಳ ಕಣ್ಣಿಯ ಕುಣಿಕೆ ಯಾರಲಿ ಹರಿವು ಮನ್ನಿಸಿವುದಿಲ್ಲ ಮಹೂರ್ತಿಕರ ನುಡಿ | ಕರೆಸುವನು ಧೃತರಾಷ್ಟ್ರ ) ನಮಗೀ ನರಿಲಂಗಳ ಹಕ್ಕಿಹರಿಣಿಯ ಕರಹವೇಗವುವೆಂದು ಜರಿದನು ಶಕುನಕೋವಿದರ |
ಹಸ್ತಿನಾವತಿಯ ಪ್ರವೇಶ ಹರಿದರರಸಳುಗಳು ರಾಯನ ಬರವನಲುಹಿದರಂದು ಭೂಪತಿ ಪುರದೊಳಗೆ ಗುಡಿಗಟ್ಟಿಸಿದನಂದತುಳ ಹರುಷದಲಿ | ಸುರನದೀಜದೊಣಗೌತಮ ಗುರುಜಕರ್ಣಜಯದ್ರಥಾದಿಗ ಳುರುವಿಭವದಿಂದಿದಿರುಗೊಂಡರು ಹೊಗಿಸಿದರು ಪುರವ || ೫
೪