ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


243 243 ಸಂಧಿ ೧೪] ದೂತಪರ್ವ ಸೇನೆ ಬಿಟ್ಟುದು ಪುರದ ಬಹಿರು ದ್ಯಾನಬೀದಿಗಳಳಗೆ ಕುಂತೀ ಸೂನುಗಳು ಸುಮ್ಮಾನ ಮಿಗೆ ನಡೆತಂದರೋಲವಿನಲಿ 1 || ಆನಗರದೊತ್ತೊತ್ತಿಗಳನಾ ಮಾನಿನಿಯರುಪಾರತಿಯ ವಿಮ 2 ಕಾನನದ ಬೆಳದಿಂಗಳಕಿತು 3 ಬಿಸಿಲ ಬೇಗೆಗಳ || ಸೌರನಾರೀಜನದ ಸೇಸೆಗ ೪ಾರತಿಯ ತಳಿಗೆಗಳ ಲಾಜೆಯ ತೊಅಮುತ್ತಿನ ಮಪದು ಮಂಗಳರವದ ಕಳಕಳದ | ಓರಣದ ತೋರಣದ ಗಡಿಗಳ ಚಾರುವೀಧಿಗಳೊಳಗೆ ಬಂದರು ಭೂರಮಣರುತ್ಸಾಹದಲಿ ಧೃತರಾಷ್ಟ್ರನರಮನೆಗೆ || ಇತಿದರಾನೆಯನವಳರತ್ತಾ ವಳಿಯ ಕಾಣಿಕೆಗಳನ್ನು ಸುಲಿದರು ಖಳಶಿರೋಮಣಿಗೆಗಿದರು ಧೃತರಾಷ್ಟ್ರ ಭೂಪತಿಗೆ | ಕುಲತಿಲಕ ಬಾ ಕಂದ ಭರತಾ ವಳಿಲಲಿತಮಾಕಂದ ಧರ್ಮ ಸ್ಥಳತಾವಳಿಕಂದ ಬಾ ಯೆಂದಪ್ಪಿದನು ನೃಪತಿ || ಪಾಂಡವರಲ್ಲಿ ಧೃತರಾಷ್ಟ್ರ ನ ಆದರ, ಬಾ ಮಗನೆ ರಿಪುರಾಯಮನ್ಮಥ ಭೀಮ ಬಾರೈ ಭೀಮ ರಣನೆ ಸೀಮ ಫಲುಗುಣ ಬಾ ನಕುಲ ಸಹದೇವ ಬಾರೆನುತ | ಪ್ರೇಮರಸದಲಿ ಬೇಟಿ ಬೇಬಿ 1 ಸೂನುಗಳುನಡೆತಂದದ್ದತರಾಷ್ಟ್ರ ನರಮನೆಗೆ ,ಖ 3 ರಾನನೇಂದುಪ್ರಭೆ ವಿಭಾಡಿಸಿ, ಚ 9 ನಮ,