ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೪] ದಂತಪರ್ವ 245 245 ಆಗ ದುರ್ಯೋನದಿಗಳ ಸಂತೋಷ, ಬಾಲಮೃಗ ವೋಳಗಾಯ್ತಲಾ ಕೊಡು ಕೊಲನೆಂದರು ನಗುತ ಮನದಲಿ ಕೌಳಿಕದ ಕುಹಕಿಗಳು ಕೌರವಕರ್ಣಶಕನಿಗಳು | ಖಳರ ಹೃದಯದ ಕಾಳಕೂಟದ ಹುಳಕ ಎಲ್ಲರೆ ಮಾನ್ಯರವದಿರು ಲಲಿತಮಧುರವಚೋವಿಳಾಸಕೆ ಮರುಳಗೊಂಡರಲೆ | ಅಳುಪಿದರೆ ಮಧುಕರನ ಮಖಿ ಬೊ ಬುಲಿಯ ಬನದೊಳಗೇನಹುದು ನೃಪ ತಿಲಕರಿದ್ದ ರು ಬೇಟಿ ರಚಿಸಿದ ರಾಜಭವನದಲಿ || ಬ ೧೪ ೧೪ ೧೫ ಬಂದು ಕಂಡುದು ನಿಖಿಳ ಪುರಜನ ಎಂದು ಕಾಣಿಕೆಗೊಟ್ಟು ಕೌರವ ನಂದನರು ಸಚಿವರು ಪಸಾಯನಿಯೋಗಿ ಮಂತ್ರಿಗಳು | ಸಂದಣಿಸಿದುದು ಕವಿಗಮಕಿನಟ ವೃಂದಮಾಗಧಮಲ್ಲಗಾಯಕ ವೃಂದದೀನಾನಾಥರೋಲೈಸಿದರು ಧರ್ಮಜನ || ಆದಿವಸವನು ಮಧುರಗೇಯ ವಿ ನೋದದಲಿ ಕವಿವಾದಿವಾಗ್ತಿವಿ ನೋದದಲಿ ನೂಕಿದರು ಮಜ್ಜನಭೋಜನಾದಿಯಲಿ | ದುಃಸ್ವಪ್ನ ದರ್ಶನ, ಆದುದುತ್ವವನಂದಿನಿರುಳುದಿ ನಾದಿಯಲಿ ಕಂಡನು ಕನಸ ಪಾ ಸಾದಶಿಖರವನುರುಳಿಬಿದ್ದುದನಟವಿಮಧ್ಯದಲಿ || ೧೬