ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

255 255 ಸಂಧಿ ೧೪] ದೂತಪರ್ವ ಮುನ್ನ ಬರಲಿದಕೇನೆನುತ ಸಂ ಪನ್ನ ಶಠರೊಡನಳವಿಗೊಟ್ಟನು ಭೂಪ ಕೇಳಂದ || ಹೇಮಭಾರದ ವಿಮಳರತ್ನ ಸೊಮವಿದೆ ಪಣವೆನಲು ಕೌರವ ಭೂಮಿಪತಿಯೊಡಿ ದನು ಧರ್ಮಜ ಹೆಸರಿಸಿದ ಧನವ | ಆಮಹೀಪತಿ ಶಕುನಿ ಸಾರಿಯ ಸೀಮೆಯನು ಕೆದರಿದರು ತಿವಿದರು ತಾಮಸದಲುಚ್ಚೆದ್ದು ವಿಬ್ಬರ ಕರಣವೃತ್ತಿಗಳು | ದುಗನ ಹಾಯಿಕು ತನಗೆ ಹಾಯಿಕು ತಿಗನನೆಂಬಬ್ಬರದ ಹಾಸಂ ಗಿಗಳ ಬೊಬ್ಬೆಯ ಸಾರಿಗಳ ಕಟಕಟಿತನಿಸ್ತನವ | ಉಗಿವ ಸೆರೆಗಳ ಬಳಿ ದುಹಾರದ ಬಿಗುಹುಗಳ ಬೀದಿಗಳ ಕಲಿಕಾ ರಿಗಳ ಧಾಳಾಧೂಳಿ ಮಸಗಿತು ಭೂಪ ಕೇಳಂದ | ೫೧ ೭ ೫೦ ರಾಯ ಸೋತನು ಶಕುನಿ ಬೇಡಿದ ದಾಯ ತಹ ಹಮ್ಮಿಗೆಯತೊದಗಿದ ವಾಯತದ ಕೃತ್ರಿಮವಲೇ ಕೌರವರ ಸಂಕೇತ | ಆಯಿತೀಸಲಿಗೆಯನು ಕೌರವ ರಾಯ ಗೆಲಿದನು ಮೇಲೆ ಪಣವೇ ನಾಯಿತೆಂದನು ಶಕುನಿ ಯಮನಂದನನನೀಕಿಸುತ || ೫೩ ಕನಕಮಯರಥವುಂಟು ಸಾವಿರ ವೆನಗೆ ಹೂಡಿದುವೆಂಟುಸಾವಿರ ವಿನುತವಾಜೆಗಳಡ್ಡವೆಂದನು ಧರ್ಮನಂದನನು || ಜನಪತಿಗೆ ತಾನೆ ಸಲೇ ಹಾ