ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೮೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


256 ಮಹಾಭಾರತ [ಸಭಾಪರ್ವ ಯೆನುತ ಸಾರಿಯ ಕೆದರಿದನು ದು ರ್ಜನರಿಗೊಲಿದುದು ದೈವಗತಿ ಬೊಬ್ಬಿ ಅದನಾಶಕುನಿ || ೫೪ ಸೋತೆಯರಸ ನಿಮಗೆ ಜಾಜಿನ ಭೀತಿಯುಂಟೇ ಮಾಣು ಮೇಷ್ಮೆ ರ್ಭಿತನೇ ಮೇಲೊಡ್ಡವನು ನುಡಿ ಹಲವು ಮಾತೇನು | ಕಾತರಿಸಬೇಡಿನ್ನು ಫಡ ಧನ ಭೀತನೇ ತಾನಕವೆನುತ ಕುಂ ತೀತನುಜನೊಡ್ಡಿದನು ಸಾವಿರಮತ್ತಗಜಘಟೆಯ | મમ ಆದವೆಮಗಿವು ಗಜಘಟೆಗಳಂ ದಾದುರಾ ಕರಾಡಿದರು ದು ರ್ಭದವವದಿದೆ ಕಪಟತಂತ್ರವನಾವನಣಿವವನು | ಆದುದರಸಗೆ ಸೋಲಿನಿನ್ನೆ ನಾದುದ್ದೆ ಭೂಪತಿಯ ಗಜಘಟಿ ತೀದವೆ ತೋಪ್ನು ಪಣ ವುಂಟೆಂದನಾಶಕುನಿ || ಫಡ ದರಿದ್ರನ ತಾನು ತನ್ನ ಯ ಮಡದಿಯರ ಕೆಳದಿಯರು ಸಾವಿರ ಮಡಿ ಸುಯೋಧನರಾಜಭವನದ ವಾರನಾರಿಯರ | ನುಡಿಯ ಬೇಕೇ ಧರ್ಮ ಸುತ ನಿ | ಮೃಡಿಗಳಡ್ಡಿದ ಬಚಕ ಗೆಲಿದವ ರೊಡೆಯಕ್ಕೆ ಸಲೆ ಹಾಯ್ದು ಹಾಯ್ಕೆಂದೊದಗಿದನು ಶಕುನಿ ೫೬ ಏನನಾಡಿದೊಡೇನು ನಾನುರಾಗದಿ ಬಯಕೆ ಬೇಯಿಹು ದಾನರೇಂದ್ರನ ಸಾರಿ ಸೋತುವು ನಿಮಿಷಮಾತ್ರದಲಿ | ಅನಿರೂಢಿಯ ಹತ್ತು ಸಾವಿರ ಮಾನಿನಿಯರನು ಮತ್ತೆ ಸೋತನು ಮಾನನಿಧಿಯೇ ಮತ್ತೆ ಪಣವೇನೆಂದನಾಶಕುನಿ | ೫v ೫೬