ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸಭಾಪರ್ವ 284 ಮಹಾಭಾರತ ನೆತ್ತ ಸೋತುದು ನಿನ್ನ ನೋಡಿ ನೃ ಪೋತ್ತಮನು ಸಲೆ ಮಾರಮಾರಿದ ನನ್ನೊಡೇನಹುದೆಲೆಗೆ ನಡೆ ತೊತ್ತಿರ ಹಿಂಡ ಹೊಗುಯೆಂದ | ೧ – ಕದಿಯು ಯುಕ್ತವನ್ನು ಹೇಳುವಿಕೆ, ಲಲಿತಬುದ್ದಿಗಳೀಗ ನೋಡಿರಿ 1 ಲಲನೆಯನು ? ಸತಿ ದಿಟ್ಟೆಯನ್ನ ದಿ ರೆಲೆ ಸುಯೋಧನ ಕೇಳು ಸಭೆ ಯಿದು ದೋಷರಹಿತವಲೆ | ಗೆಲುವುದೆಂತುಟೋ ತನ್ನ ಸೋಲಿನ ಬಳಿಕ ಸೋತರೆ ಧರ್ಮಗತಿಯನು ತಿಳಿದು ಹೇಅಲಿ ಸಭಾಸದರೆಂದಳಿಂದುಮುಖಿ || vo ಹಿರಿಯರಿಲ್ಲದ ಸಭೆ ಮನುಷ್ಯರ ನೆರವಿಯದು ಸಭೆಯಲ್ಲಿ ಮೂರ್ಖರು ಹಿರಿಯರಲ್ಲಿ ಯಥಾರ್ಥಭಾಷಣಭೀತಚೇತನರು | ಹಿರಿಯರಿಗೆ ಸಾಮಾಜಿಕರು ಸ ಚ ರಿತರಿದೆಲಾ ಸ್ತ್ರೀ ಮತವನು ತರಿಸಬಾರದೆ ಧರ್ಮಮಾರ್ಗದೊಳಂದಳಿಂದುಮುಖಿ | v೩ Vo ಜ – ಪದಿಯನ್ನು ಕುರಿತು ಕರ್ಣನ ಕ)ರವಚನ, ಚಪಳ ಫಡ ಹೋಗಿವಳು ಪಲಬರ ನುಪಚರಿಸಿದುದನುಯಲಾದುದು ದ್ರುಪದನಂದನೆ ನಡೆ ವಿಳಾಸಿನಿಯರ ನಿವಾಸದಲಿ | ಕೃಪಣನೇ ಕುರುರಾಯ ನಿನಗಿ ನೃ ಪದೆಸೆಯ ಹೊಲೆ ಹೊಯ್ದು ರಾಯನ ವಿಪುಳ ವಿಭವವನನುಭವಿಸು ಹೊಗೆಂದನಾಕರ್ಣ || 1 ಗಳೇಕೆ ನಾವೇ, ಕ, ಚ, ಗಳವೆಗೆ ನಾವೇ, ಜ, ಝು. 2 ಲಲನೆಯರು, ಕ, ಚ, ರು), V೪ = = = = = " -- - - -