ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 287 ಬ ಸಂಧಿ ೧] ದೂತನರ್ವ ಭೀಮ ವಾಕ್ಯ. ಹಿಂಗಿ ಹೋಗಲಿ ತನುವನಸು ಸ ಪ್ರಾಂಗ ಬೇಯಲಿ ಖೋಡಿ ಮನದಲಿ ಹಿಂಗುವುದೆ ಹರ ಹರ ಧನಂಜಯ ಕಾಕನಾಡಿದೆ | ಅಂಗನೆಯ ಮೇಲೊಡ್ಡವೇ ಅಲಿ ತಾಂಗಿಗೀವಿಧಿಯೇಕೆ ನಮಗೀ ಭಂಗ ಸಾಲದೆ ಸುಡುವೆನಾದೊಡೆ ತನ್ನ ತೋಳುಗಳ || ೯೦ ಈಯವಸ ಗೆ ತಂದ ಕೌರವ ನಾಯಿಗಳನಿಟ್ಟೆಲುವ ಮುಖಿದು ನ ನಾಯಿಯಲಿ ಘಟ್ಟಿಸದೆ ಕೊಬ್ಬಿದ ತನ್ನ ತೋಳಗಳ | ವಾಯುಸಖನಲಿ ಸುಡುವೆನೀಗಳ ಬೀಯವಾಗಿ ದೇಹವಾತಂ ದ್ರಾಯತವೆ ಯೆಂದೊಡನೊಡನೆ ಮಿಡುಕಿದನು ಕಲಿಭೀಮ || F೩ ಕೋಪ ಕಿಡಿಯಿಡಲಾಗ ರೌದ್ರಾ, ಟೋಪದಲಿ ರಂಜಿಸುವ ಭೀಮನ ರೂಸ ಕಂಡನು ನುಡಿದನಾಗಳ ಬೆರಳ ಸನ್ನೆಯಲಿ | ಶಾಶರಹಿತನೆ ಸಕಲಧರ್ಮಕ ೪ಾಪ ನೀನಖಿಯದುದೆ ಯಾಕುರು ಭೂಪನು ಇಮಿತನವ ಸೈರಿಸು ಯೆಂದನಾಭೂಪ || ೯೪ - ದೌಪದಿಯು ಭೀಷ್ಮಾದಿಗಳನ್ನು ಕುರಿತು ಹೇಳುವಿಕೆ ಅಕಟ ಧರ್ಮಜ ಭೀಮನಲುಗುಣ ನಕುಲಸಹದೇವಾದ್ಧರಿರ ಬಾ ಶಿಕೆಯನೊಪ್ಪಿಸಿ ಕೊಟ್ಟರೇ ಮೃತ್ಯುವಿನ ತಾಳಿಗೆಗೆ | ವಿಕಳರಾದಿರೆ ನಿಲ್ಲಿ ನೀವಿಂ ದಕುಟಿಲರಲಾ ಭೀಗುರುಬಾ ಹಿಕವಾದಿಗಳುತ್ತರವ ಕೊಡಿ ಯೆಂದಳಿಂದುಮುಖಿ | F೫ M