ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 ಮಹಾಭಾರತ [ಸಭಾಪರ್ವ ಕಂಗಳಿಂದನುಯೋಗ ನಿಜಕ ಸ್ವಾಂಗುಳಿಯಲುತ್ತರ ಅಸದ್ಯ ) ಭಂಗದಲಿ ಸಂದೇಹ ಮೂಖವಿಕ ತಿಯಲ್ಲಿ ದುರ್ನಿತಿ | ಇಂಗಿತದಲಾಂಗಿಕದ ಭಾವದ ಭಂಗವಿಧಿಯನು ಯೋಗಯುಕ್ತನ ಯಂಗಳನು ತಿಳಿದುಸುರದಿರ್ದುದು ಸಭೆ ಸುಭೀತಿಯಲಿ || F೬ ವಿಕರ್ಣನ ನೀತಿವಚನಗಳು ಅದು ಮನವೊ ಮೇಣ ಮಾಸಿನಿ ಯೋಡಿಲುತಿರಲೆಂದೆಂಬುಪೇಕ್ಷೆಯೊ ಮುಂದು ನುಡಿವುದಸಾಧ್ಯವೊ ಮೇರಾವುದಿದ ಕೊಳಗೆ | ಅಖಿ ಯಿರೇಸಮವರ್ತಿ'ದೂತರ ಮುಡುಕವನು ನೀವೇಕೆ ಮದಿರೆಂದು ವಿಕರ್ಣ ನುಡಿದನು ತತ್ಸಭಾಸದರ | F೭ - 0 ಹುಸಿ ವಚನಪರುಪ್ಪ, ಲಲನಾ ವಿಷಯ ಮೃಗತೃಷ್ಣಾಪಿಪಾಸಾ ವ್ಯಸನಿ ಬಲ್ಲನೆ ಧರ್ಮ ತತ್ಯ ರಹಸ್ಯನಿಗ್ಧ ಯವ ! ವುಸುರಲರೆ ವೈದಿಕದ ತನಿ ರಸದ ಸವಿ ನಿಮಗಲ್ಲದಾರಿಗೆ ಬಸಿದು ಬೀದು ಭೀಷ್ಮ ಯೆಂದು ವಿಕರ್ಣ ಗರ್ಜಿ ಸಿನ fivF ತನ್ನ ಸೋತಾಗಳ ಮಹೀಪತಿ ಯನ್ನನಾದನು ಸತಿಗೆ ತನ್ನಿ ೦ ಮುನ್ನ ಸೊತೊಡೆ ತನ್ನ ಧನವೇ ಸಲೆ ವಿಚಾರಿಸಲು || ಅನ್ಸನನ್ನಳ ಸೋತ ಗಡ ತಾ ತನ್ನ ಧನವೆಂದರಸ ಶಕುನಿಯ ಬಿನ್ನಣಕೆ ಬೆಂಡಾದನೆಂದಾ ವಿಕರ್ಣ ಗರ್ಜಿಸಿದ || ರ್F