ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ದೂತವರ್ವ 299 ೬೦ಧಿ ೧೫] ನೆವಾಡುತ ನುಡಿದನುತ್ತರ ವಿಗವ ಹಾಯ್ಕ ಹಯವೆ ಯೆ ನ್ನುತ್ತ ನುಡಿದನು ಮೂರುಬಾರಿಯು ಹಾಯ್ಕೆ ಸಾರಿಗಳ || ೧೩೬ ಶ್ರೀಕೃಷ್ಣನನ್ನು ಕುರಿತು ಸತ್ಯಭಾಮೆಯ ಪ್ರಶ್ನೆ. ಸತಿ ನೆಗಹಿದ ಸಾರಿಯುನು ಗಣಿ ಸುತ್ತ ನೋಡಿದಳಣಿಕೆಯೊಳಗಿ ಇತಿಶಯದ ನುಡಿಯಕ್ಷಯವದೆಂದೆಂಬ ವಾಕ್ಯವಿದು | ಮತಿಗೆ ಗೋಚರವಲ್ಲ ಯಾಸಂ ಗತಿಗೆ ಬಾರದು ದೇವ ವಾಕ್ಯ ಸ್ಥಿತಿಯ ಪಲ್ಲಟವೆನುತ ಮಿಗೆ ಬೆಸಗೊಂಡಳಹರಿಯ || ೧೩೬ ದೂತದಲಿ ಪಲ್ಲಟಿಸಿ ಬಂದುದು ಮಾತು ನಿಮ್ಮಯ ಚಿತ್ತ ತಾ ನಿಂ ದೇತದಲಿ ಸಿಲುಕಿದುದೋ ಸತಿಯರ ಸೇವೆಯ ನೆನಹು | ಏತಕೀಪುರುಷರಲಿ ನಂಬುಗೆ. ಬೀತುದಂಗನೆಗೆನಲು ನಸುನಗು ತಾತಳೋದರಿಗೆಂದನಸುರಾರಾತಿ ವಿನಯದಲಿ | ೧೩y ಆಗ ಶ್ರೀಕೃಷ್ಣನು ದೌಪದಿಯ ಅವಸ್ಥೆಯನ್ನು ತಿಳಿಸಿದುದು. ಕೌರವರು ಬಜೆನಲಿ ನಾರಿಯು ಸೀರೆಯನು ಸುಲಿಯ ಮೊಯಿಡೆ ನಾರಿಗಕ್ಷಯವಸ್ತ್ರ ವಾಗಲಿ ಯೆನ್ನ ನೆನೆದುದಕೆ ಆರದೆನ್ನನು ನೆನೆವರವರಿಗೆ ಧಾರಕನು ತಾನನು ಕೇಳಿ ನಾರಿ ಬೇರೊಂದಿಲ್ಲವೆಂದನು ಶೌರಿ ನಸುನಗುತ || ೧ರ್೩