ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

309 308 ಸಂಧಿ ೧೬] ದೂತಪರ್ವ ಶ್ರೀಮುಕುಂದನ ದಿವ್ಯನಾಮ ಪ್ರೇಮರಸಕಿದು ನಿದ್ದಿ ಯೆನಲಾ ಆದುದು ಬೆಂಗ ಬಿಂಕದಲಿ || ನಿ ಅಹಹ ದೈವಪ್ರೇಮವಿದಲಾ ಮಹಿಳೆಯರ ಮಾನವರ ಕೃತಿ ಗೆಲ ಲಹುದೆ ಗರುವೆಯ ಗಾಹಿಸಿತು ಗೋವಿಂದನಭಿಧಾನ | ವಿಹಿತವಿದು ಕುರುರಾಜಕುಲವನ 1 ದಹನ 2 ಭೀಮಧನಂಜಯಾದ್ಧರ | ವಿಹರಣದ ವಿನ್ಯಾಸವಾಯ್ತಂದುದು ಬುಧವಾರ || ಬೆಗಡಿನರಿ ಮುಖಭೇದ ನಯನಾಂ ಬುಗಳಲಾನಂದಾಶ್ರು ಶೋಕದ ಡಗೆಯಲುಬು ವ ನಗೆಯು ಭಯಸ್ಸೇದದಲಿ ರೋಮಾಂಚ | ದುಗುಡದಲಿ ಪರಿತೋಷ ಕಂದಿದ ಮೊಗದೊಳು ವೃತ್ತಿ ಭೀಷ್ಮಾ ದಿಗಳೊಳಗೆ ಪಲ್ಲಟಿಸುತಿರ್ದುದು ಪ್ರತಿಮುಹೂರ್ತದಲಿ || ೫ - ಜ - ಅ - ಆಗ ವಿದುರನು ದುರ್ಯೋಧನನಿಗೆ ಖುದ್ದಿ ಯನ್ನು ಹೇಳಿದುದು, ನೆನೆದೆ ನೀನನುಚಿತವ ನೀ ಹೊ ತಿನಲಿ ದ್ರುಪದಾತ್ಮಜೆಯ ದೈವದ ವಿನಯದಲಿ ದಸಐಡಗಿತೆಲೆ ಬೆಳಕಾದುದಷ-ಕೀರ್ತಿ | ವನಿತೆಯನು ಬಿಡು ಸಾಂಡುನ್ನ ಮನಂ ದನರ ನೀನೊಲಿದಂತೆ ಮಾಡುವು ದನುನಯವು ನಿನಗೆಂದು ನುಡಿದನು ವಿದುರ ಕುರುಪತಿಗೆ || ೬ 1 ಅಹಿತವರು ಕುರುಧಾಭಕುಲಘನ, ಚ, 9 ಗಹನ, ಚ,