ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧ ಇ -ತಿ =bVP ಸಂಧಿ ೧] ಸಭಾಪರ್ವ ದೆಸೆದೆಸೆಗಳಮಳಾಗ್ನಿ ಹೋತ್ರ ಪ್ರಸರಧ್ರಮಧ್ವಜಗಳೇ ನಿಂ ದಿಸರಲೇ ದುರ್ಜನರು ಸುಜನರನೆಂದನಾಮುನಿಪ | ಅರ್ಥದಿಂ ಧರ್ಮವನು ಧರ್ಮದಿ ನರ್ಥವನು ಧರ್ಮಾರ್ಥವೆರಡನು ವ್ಯರ್ಥಕಾಮದಲವಿದೆಲೇ ರಾಜ್ಯಾಭಿಲಾಷೆಯಲಿ | ಅರ್ಥಸಾಧನ ಧರ್ಮಸಾಧನ ವರ್ಥಧರ್ಮದೊಳಭಯಲೋಕಕ ನರ್ಥಸಾಧನ ಕಾಮವೆಂದನ) ಮುನಿ ನಮಾಲಂಗೆ || ಮಾನರನು ಧಿಕ್ಕರಿಸಿ ಯೆಲೆ ಯವ ಮಾನ್ಯರನು ಮನ್ನಿಸಿ ಯೆಲೇ ಸ ನ್ಯಾನರನು ಸತ್ಕರಿಸುವ ಹುವಾವಿಕಾರಿಗಳ | ಅನ್ಯರನು ನಿನ್ನ ವರ ವಾಡಿಯ ನನ್ಯರನು ಬಾಹಿರರ ಮಾಡಿ ವ ದಾನ್ಯರನು ನಿಗ್ರಹಿಸಿ ಯೆಲೆ ಭೂಪಾಲ ಕೇಳೆಂದ | ಖಳರ ಖಂಡಿಸುವಾ ಮದವಾ ಕಲರ ದಂಡಿಸುವಾ ದರಿದ್ರರ | ನೊಲಿದು ರಕ್ಷಿಸುವಾ ಸುಮಾಯಾವಿಗಳ ಶಿಕ್ಷಿಸುವ || ಕುಲಯುತರ ಕೊಂಡಾಡುವಾ ರಿಪು ಬಂದ ತಲೆಚಂಡಾಡುವಾ ದು ರ್ಬಲರನತಿಬಾಧಿಸಿ ಯೆಲೇ ಭೂಪಾಲ ಕೇಳಂದ || ಜಾತಿಸಂಕರವಿಲ್ಲಲೇ ಜನ ಜಾತದಲಿ ಹೀನೊತ್ತಮರು ನಿ ರ್ಜಿತರೇ ನಿಜಮಾರ್ಗದಲಿ ಕುಲವಿಹಿತಕರ್ಮ 1 ದಲಿ | ch ರ್c -- - --- - - - - - --- ..- - - 1 ಧರ್ವ , ಚ, ಠ. BHARATA Vol. IV.