ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧] ಸಭಾಪರ್ವ ಮರುಳುಗೊಂಬರು ಖೂಳರಿಗೆ ಭಂ ಡರಿಗೆ ತರುವರು ಧನವನೀಧರೆ ಯುರಸುಗಳದು ಸಹಜ ನಿನ್ನಂತಸ್ಥವೇನೆಂದ | ಒಳಗೆ ಕುಜನರು ಹೊಗೆ ಧರಣೀ ವಯಮಾನ್ಯರು ಛತ್ರಚಮರದ ನೆಳಲು ಖಳಗಾತಪದ ಬಲು ಬೆನ್ನಿಗೆ ಬುಧನಕೆ | ಒಳಗೆ ರಾಜದ್ರೋಹಿಗಳ ಹೊದಿ ವಳದುದಲಿ ಪತಿಕಾರ್ಯ ನಿಷ್ಕರು ಬಳಸಹುದು ನೃಪಚರಿತ ನಿನ್ನಂತಸ್ಥವೇನೆಂದ || ೩೬ ಪ್ರಜೆಗಳನುರಾಗಿಗಳ ಸುಭಟ ವಕೆ ಜೀವಿತ ಸಂದಿಯುದೆ ವರ ಸುಜನರಿಗೆ ಸಂತೋಷವೇ ಮಧುಲೋಕ್ಯರಚನೆಯಲಿ | ವಿಜಯಭೀಮರು ಯಮಳರಿವರ ಗ್ರಜಳನುಜರಭಿನ್ನ ರೇ ಗಜ ಬಳಿಕೆಯಂತಃಪುರದೊಳಿಲ್ಲವೆ ರಾಯ ಹೇಜೆಂದ || ೩೩ ಖ೪ ರೊಡನೆ ವಿನೋದ ಭಂಡರೂ ೪ಾಳಿ ಸ್ವಾಮಿದ್ರೋಹಿಯೊಡನೆ ಸ ಮೇಳ ನಂಬುಗೆ ಡಂಭರೊಡನೆ ವಿಕಾರಿಯೊಡನಾಟ | ಹಳಬರು ಸಮಜೀವಿಗಳು ಕುಲಿ ಬಾಲಕಿಯರೊಗಡಿಗೆಯವರು – ಪಾಲಜನಕಿದು ಸಹಜ ನಿನ್ನಂತಸ್ಥವೇನೆಂದ || ವಿಹಿತಕಾಲದ ಮೇಲೆ ಸಂಧಿಯ ನಹಿತರೊಳು ವಿರಚಿಸುವ ಮೇಲಿ ಗ್ರಹದ ಕಾಲಕೆ ವಿಗಡಿಸುವುದೆಬರ ಸುನೀತಿಯಲಿ |