ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


330 ಮಹಾಭಾರತ ಸಭಾಪರ್ವ' ಮನೆಮೊಗವ ಕಾಣಿಸದೆ ಘನಕಾ ನನದೊಳಗೆ ಸುಳಿವಂತೆ ಮಂತ್ರವ ನೆನದೆನಿದು ನಿಮ್ಮಡಿಯ ಚಿತ್ತಕೆ ಬಹೊಡೆ ಬೆಸಸೆಂದ ॥ ೧೯ ಅದಕ್ಕೆ ಧೃತರಾಷ್ಟ್ರ ನ ಅಂಗೀಕಾರ, ಮರುಳು ಮಗನೆ ಶಿವ ಶಿವಾ ಮನ ಬಂಡನೇ ತಾನಕಟ ನಿಮ್ಮೆ ಶರಿಯ ಹಗೆ ದಾಯಾದ್ಯರುಗಳಭ್ಯುದಯದಲಿ ಸೊಗಸೆ | ದುರುಳರವದಿರು ದೈವಮುಖದೆ | ಚ ರಿಕೆ ಘನ ಕೆಡರೆಂದು ಮೇ ಗರೆ ಕೊರಮನದ ಸೂಸಕದ ನೇಹವ ನಟಿಸುತಿದೆ ಯೆಂದ || ೧೦ ಪಾಂಡವರನ್ನು ಕರೆಸಿಕೊಡೆಂದು ಮಗನು ಕೇಳಿದುದು. ಕರೆಸಿಕೊಡಿ ನೀವಿಲ್ಲಿಗವರೆ ವರನು ಜಾಜಿನೊಳೊಂದು ಹಲಗೆಯ ಅರಸ ಚಿಸಲದು ಹನ್ನೆರಡಬುದ ವಿಪಿನದಲಿ | ವರುಷವೊಂವಜ್ಞಾತವದಯೊಳ ಗಬಿದೆನಾದೊಡೆ ಮತ್ತೆ ಬನದಲಿ 1 ವರುಷಹದಿಮಕ್ಕೆ ಕೊಡುವುದು ಮತ್ತೆ ವೀಳೆಯವ || ೦೧ ಧರೆಯ ಗೆಲಿದರೆ ಭೀಮಘಲುಗುಣ ರುರುವಣಿಸುವರು ಭೀಷ್ಮ ವಿದುರರು ಗುರುಕೃಪರು ಸೈರಿಸರು ದಟ್ಟಿಸಿ ಮರಳಿ ಕೊಡಿಸುವರು | ವರುಷಸಂಖ್ಯೆಯವರ ಸತ್ಯದ ಭರದಲವನಿಯ ಕೊಂಬುದಿದು ತಾ ಪರಮಮಂತ್ರವಿದೆಂದು ನುಡಿದರು ಖಳಚತುಸ್ಮಯವು ॥ 1 ಮುರಳಿ ವಿಖನಕ್ಕೆ ಚ * ಹನ್ನೆರಡಕ್ಕೆ ಕೊಡುವೆವು, ಚ,