ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

332 ಮಹಾಭಾರತ [ಸಭಾಪರ್ವ o ಮುಗ.ವಳು ಗಾಂಧಾರಿ ಮಕ್ಕಳ ಹರಿವ ಕಂಡರೆ ಮೇಲೆ ನಿನಗೇ ನರಿಯಬಾರದೆ ಮರುಳ ಯೆಂದುಲಿದನು ಕಲಿಭೀಷ್ಮ ॥ ೨೬ ಕೊಂಬುದೇ ಖಳಜನಕೆ ಸಾಧುಗ ಳಂಬ ಮಾತು ವಿಧಾತೃಕಲ್ಪಿತ ವೆಂಬ ವಿಷದುಬ್ಬ ಟಕೆ ಗಾರುಡವೇನ ಮಾಡುವುದು | ತುಂಬುವುದು ಬತ್ತುವುದು ಕಾಲನ 1 ಡೊಂಬಿದಾರಿಗೆ ಸಾಧ್ಯ ನಾವೇ ನೆಂಬೆವಿದಕೆಂದುಲಿದರು ಭೀಷ್ಮಾದಿಸಜ್ಜನರು | ಇವರ ವಂಚಿಸಿ ರಜನಿಮಧ್ಯದೊ ಆವನ ಕಳುಹಿದೊಡಾತನೈತಂ ದಿವರ ಪಾಳಯದೊಳಗೆ ಹೊಕ್ಕನು ಹಲವುಪಯಣದಲಿ | ಅವನಿಪತಿ ಮುದಿವಸ ಬೀಡೆ ತುವ ನಿಧಾನವನದು ರಾಯನ ಭವನಿಕೆಯ ಹೊಅಬಾಹೆಯಲಿ ದಂಡಿಗೆಯನವನೀತದ || ov ಕರೆದು ಜೀವಿದನಾಗ ಪಡಿಹಾ ರರಿಗೆ ತಾನೇ ಏಾತಿಕಾಮಿಕ ನರಸ ಕಳಸಲು ಬಂದೆನಗ್ನದ ರಾಜಕಾರಿಯಕೆ | ಧರಣಿಪಾಲಂಗರುಹಿ ಯೆನೆ ನೃಪ ವರಗೆ ಬಿನ್ನಹವಾಡೆ ಕರೆಸಿದೆ ಡಿರದೆ ಹೊಕ್ಕನು ದೂತನಂದಾರಾಯನೋಲಗವ || ೦೯ ದೂತ ಬಂದ ಸಂಗತಿಯನ್ನು ಹೇಳಿದುದು, ದರುಶನವನಿತ್ತವನಿಪಾಲನ ಚರಣದಲಿ ಮೈಯಿಕ್ಕಿ ನಿಂದನು 1 ಬಿತ್ತುವುದು, ಚ, - -- . = . - - - - - - - - - - --



-