ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

335 ಸಂಧಿ ೧೬] ಅನುದತಪರ್ವ ರ್ಜುನನಕುಲಸಹದೇವರಭಿಮತವಮ್ಮ ಮತವೆನಲು । ಮನಮೊದಲು ಕರಣಂಗಳಾಂ ಗನುಚರರೊ ಬಾಧಕರೋ ನಿಮ್ಮಯ ಮನಕೆ ಸಂತಾಗಲೆಂದರು ಪವನಜಾದಿಗಳು | ೩೬ ಮರಳಿ ಪಾಳಯ ಬಿಡಲಿ ಚರರನು 1 ಕರೆದು ಹೇಪಂದವನಿಪತಿ ಗಜ ಪುರಿಗೆ ತಿರುಗಿದನಯನೇ ಕೌರವರ ಕೃತ್ರಿಮವ | ಕೊರಳಲಿಕ್ಕಿದ ವಿಧಿಯ ಕಣಿ ಯ ಹುರಿ ಬಲುಹಲೇ ಧರ್ಮಸುತನೊಡೆ ಮುಖಿಚಲಾಪನೇ ಕೇಳು ಜನಮೇಜಯ ಮಹೀಪಾಲ || ೩v ಸುತರು ಸಚಿವರು ಮಂತ್ರಿಗಳು ನಿಜ ಸತಿಯರಾಪ್ತರು ಬಂಧುಗಳು ಭೂ ಪತಿಗಳನುಜರು ಬುಧರು ಚಾತುರ್ಬಲದ ನಾಯಕರು | ಮತವು ಮರಳುವುದಲ್ಲ ಧರಣೀ ಪತಿಗೆ ದುಸರ ಕರ್ಮಗತಿ ಸಂ ಮತವಲೇ ನಮಗಿನ್ನೇನೆನುತ ನಡೆದುದು ಜನಸ್ತೋಮ | ರ್೩. ಪಾಂಡವರು ಹಸ್ತಿನಾಪುರಕ್ಕೆ ಬಂದುದು ಭರದ ಪಯಣದಲಿವರು ಹಸ್ತಿನ ಪುರದ ಹೋಲಿಬಾಹೆಯಲಿ ಬಿಟ್ಟರು ಪರಿರಚಿತಗಜತುರಗಶಾಲೆಯ ವಿಪುಳವೀಧಿಯಲಿ | ಬಿಬಿಯೆ ನೆಲನಳ್ಳಿ ಖಿವ ವಾದದ ಮೊರೆವ ಭೇರಿಯ ಜಡಿವ ಕಹಳ ಸೃರದ ಕಳಕಳ ಜವಿದುದಬುಜಭವಾಂಡಖರ್ಪರವ || ೪೦ 1 ತಿಪ್ಪರ, ಚ,