ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


337 ಸಂಧಿ ೧೬] ಅನುದೂತಪರ್ವ 337 ಮೃದುವಾಕ್ಯಗಳಿಂದ ಧರ್ಮರಾಯನಿಗೆ ದೂತದಲ್ಲಿ - ಖುದ್ದಿಯನ್ನು ಹುಟ್ಟಿಸುವಿಕೆ, ಕೃತಕವಿಲ್ಲದೆ ಬಂದೆ ನೀನೀ ವತಿಕರಕೆ ಮನ ಹೊಡೆ ಸುಖಸಂ ಗತಸುಪ್ಪದೂತದಲಿ ರಮಿಸೈ ಮಗನೆ ನೀನೆನುತ | ಸುತತನದ ಸಾಹಾರ್ದಸಂಭಾ ವಿತದ ಹೊಅಬಾಹೆಯಲಿ ಧರಣೀ ಪತಿಯನುಪಚರಿಸಿದನು ಚದುರಿಗತನದಿ ಧೃತರಾಷ್ಟ್ರ ) || ೪೫ ಸರ್ವಲೋಕವಿನಾಶಕರವೀ ಗುರ್ವಣೆಯ ದೈವಾಭಿಪಕಕೆ ದರ್ನಿಯಾದುದು ಧರ್ಮಪುತ್ರನ ಬುದ್ಧಿ ವಿಸ್ತಾರ | ಸರ್ವಜನವೊಂದೆಸೆ ಯುಧಿಷ್ಠಿರ ನೊರ್ವನೊಂದೆಸೆ ಶಕುನಿಕೌರವ ರಿರ್ವರೊಂದೆಸೆ ಮಿಕ್ಕರಿಗೆ ಮತವಿಲ್ಲ ಜಾಜಿನಲಿ 1 | 84 ಧರ್ಮರಾಯನು ದೂತವನ್ನೊ ಪ್ಪಿದುದು. ಅಕಟಕಟ ಧರ್ಮಜನ ಬುದ್ದಿ ಪ್ರಕರವೀತೆರನಾಯ್ತು ತನ್ನೊ ದಕುಟಿಲತ್ಸವ ಬಲ್ಲನವರಭಿಮತವ ತಾನಾಯ | ಯುಕುತಿ ತೋರಿದೆ ಮತ್ತೆ ಜಾಜಿನ ವಿಕಳತನಕೆಡೆಗೊಂಡು ಕೌರವ ಶಕುನಿಗಳ ದುರ್ನಿತಿಗೊಳಗಾದನು ಮಹೀಘಾಲ || ಬಂದು ಕುಳ್ಳಿರ್ದನು ಸಭಾಸದ ವೃಂದ ನೆಡೆದುದು ಮತ್ತೆ ಜಾಜಿನ ದಂದುಗದ ದುರ್ವ್ಯಸನ ಮುಸುಕಿತು ಧರ್ಮಜನ ಮತಿಯ || 1 ಜಾಜೆನಭಿಮತವರಸ ಕೇಳೆಂದ ಚ. BHARATA-Vos, IV, 6 ೪೭