ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

346 p) ಸಂಧಿ ೧೬] ಅನುದೂತಪರ್ವ 346 ಆಭಿಮನ್ಯು ಮೊದಲಾದವರಿಗೆ ಪಾಂಡವರ ದರ್ಶನ ಕೇಳಿದಭಿಮನ್ನು ಪ್ರಮುಖಭೂ ಪಾಲತನುಜರು ಸಚಿವರಾಪ್ತರು ಪಾಳಯದ ತಲ್ಲಣದ ಜೋಡಿಯು ಜನಮನೋವ್ಯಥೆಯು | ಹೇಅಲಜಿಯೆನು ಎಂದುಕಂಡರು ಫೋಟಿಡುತ ಪದಕೆಳಗಿದರು ನಸ ನಾಲಿ ನೀರೇಮಿದುವು ನನೆದನು ನಯನವಾರಿಯಲಿ || ೬೬ ಸಮಸ್ಯೆಶ್ವರ್ಯವನ್ನು ಕೌರವರಿಗೆ ಒಪ್ಪಿಸಿದುದು, ಕರೆಸಿದನು ಪರಿವಾರವನು ನಿಮ್ಮ ಗರಸು ಕೌರವ ನಮ್ಮ ಗಜರಥ ತುರಗಕೊಟ್ಟಿಗೆ ಭಂಡಿಗುಡಿಕೊಟಾರಕೊಪ್ಪರಿಗೆ || ಸರಕು ಸರ್ವಸೃಗಳು ಕೌರವ ನರಮನೆಗೆ ನಡೆಯಲಿ ವನಾಂತದ ಲಿರವು ನಮಗಿನ್ನೆಂದು ನುಡಿದನು ಸಚಿವರಿಗೆ ಸಹದೇವ | ೬೩ ಕರಿಗಳನು ಕೌರವನ ಮಾವ ತರಿಗೆ ಕೈಗೊಳಿಸಿದರು ರಥಚಯ ತುರಗತತಿ ಕೈವರ್ತಿಸಿತು ಸೂತರಿಗೆ ಗೋಪರಿಗೆ | ಸರಕನವನಿಪನನುಚರರಿಗು ಇರಿಸಿದರು ರಥಿಕಾಳಿಮಾವಂ ತರು ಸುಭಟರಳವಡಿಸಿ ಕೊಂಡರು ಕಾನನೋಚಿತವ | ೭v ಹರಿದರಿಂದ್ರಪಸ್ಥಕರಸನ ಚರರು ಸಚಿವರು ಪೊಕ್ಕು ಪಾಂಡ ವರರಮನೆಯ ಮುದ್ರಿಸಿದರಲ್ಲಿಯ ನಾಡುಬೀಡುಗಳ | ಕರೆಸಿ ಕಣಿಕೆ ಕೊಂಡು ಠಾಣಾಂ ತರದ ನಾಯಕವಾಡಿಗಳ ಸಂ ವರಣೆಗಳ ಸಂತೈಸಿದರು ಕುರುರಾಜಮುದ್ರೆಯಲಿ | BHARATA-Von. ft. 44 ~