ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

347 ೧ ಸಂಧಿ ೧೭] ಅನುದೂತಪರ್ವ ಅನುತಪರ್ವ 347 ಧೃತರಾಷ್ಟ್ರನು ಪಾಂಡವರ ಸ್ಥಿತಿಯನ್ನು ವಿದುರನನ್ನು ಕೇಳಿದುದು. ಕಳುಹಿ ಮರಳಯೆ ವಿದುರನೃಪತಿಯ ನಿಳಯಕ್ಕೆ ತಂದನು ಕುಮಾರರ | ಕಳುಹಿ ಬಂದ್ರೆ ತಮ್ಮ ಮತವೇನೈ ಯುಧಿಷ್ಠಿರನ | ಉಳಿದವರ ಹದನೇನು ಬ್ರೌಪದಿ ಲಲನೆಯೇನೆಂದಳು ನಿಧಾನವ ತಿಳಿದು ಬಂದ್ರೆ ಹೇಡೆನುತ ಧೃತರಾಷ್ಟ್ರ) ಬೆಸಗೊಂಡ | vಳಿ ಮುನಿಪ ಜಪಿಸುತ ನಡೆದನಗ್ನಿಯ ವಿನುತಸೂಕ್ತವನೆತ್ತುಗೆದು ವಿ ನನಿಲಜನು ದುಗುಡದಲಿ ನಲುಗುಣಯಮಳರೊಂದಾಗಿ | ವನಿತೆಯನು ನಡುವಿಟ್ಟು ಹೊಅವಂಟರು ಯುಧಿಷ್ಠಿರನೃಪತಿ ನಿಯತದಿ ನೆನಯುತಿದ್ದನು ವೀರನಾರಾಯಣನ ಪದಯುಗವ | V-೫ ಹದಿನೇಳನೆಯ ಸಂಧಿ ಮುಗಿದುದು, ಇತಿ ಶ್ರೀಮದಚಿನ ಮಹಿಮ ಗದುಗು ವೀರನಾರಾಯಣ ಚರಣಾರ ನಿಂದ ಮಕರಂದ ಮಧುಪಾನ ಪುಪ್ಪವಚಪ್ಪಟ್ಟ ದೀನಿಕಾಯ ಶ್ರೀಮತ್ತು ಮಾರವ್ಯಾಸಯೋಗೀಂದ್ರ ವಿರಚಿತಮಪ್ಪ ಕರ್ಣಾಟ ಭಾರತ ಕಥಾಮಂಜರಿಯೊಳೆ ಸಭಾಪರ್ವ ಮುಗಿದುದು,