ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೪೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಥಿ ೧] ಸಭಾಪರ್ವ ಭರಿತಧೈರ್ಯನ ನೀತಿವಿದ ಕಾ ಹುರನುದಾರನನೂರ್ಧರೋಮನ ನಿರದೆ ಸೇನಾಪತಿಯ ಮಾಡುವುದರಸ ಕೇಳಂದ || મ SS. ಮನವಚನಕಾಯದಲಿ ದಾತಾ ರನ ಹಿತವನ್ನುಳವನ ವಿನತನ ವಿನುತವನಿತಾನತಮುಖನ ನಿತ ಲನ ತೋಪಕನ | ಮುನಿವವರ ಬುದ್ದಿಗೆ ನಿಲುಕದಾ ಸ್ವನ ಸುಧರ್ಮಕಲಾಪ್ರವೀಣನ ಜನಸ ಚಿಸುವುದಕ್ಕೆ ತಾಂಬೂಲಧಾರಕನ || ಎಡಬಲವನಾರೈವುತೊಡೆಯನ ಬಿಡದೆ ನೋಡುತ ಮಕ್ಷಿಕಂಗಳ ಗಡಣವನು ರೂಡಿಸುತ ಹೆಗ್ಗಣಿಕ್ಕಿ ಕೆಲಬಲನ | ಬಿಡದೆ ನೋಡುತ ಸಾಮಿಕಾಯ-ಕೆ ಕೆಡೆಯೆನಿಸದಾಹವದ ಸೇವೆಗೆ ಸೆಡೆಯದವನೇ ಚಮರಧಾರಕನರಸ ಕೇಳಂದ | ೧ ಗಿ 0. ನಿಶಿತಪರಿಮಳದಿಂದಲಾನೋ ದಿನಿ ಸುಗಂಧದ್ರವದಲಿ ಬಂ ಧಿಸಿದ ಮುದ್ರೆಯು ಜೀವ ತನ್ನ ಯ ಜೀವನವದೆಂದು | ವಸುಮತೀಕ್ಷರಗಿತ್ತು ತಾ ಭೋ ಗಿಸದೆ ಬಳಸದೆ ಮುನಿವವರ ತೊಲ ಗಿಸುವವನೆ ಪಾನೀಯಧಾರಕನರಸ ಕೇಳಂದ | &M ಮಿಸುಪ ಮಣಿಗಣ ಲೋಹಕಾಂಚನ ವಿಸರ ಭೇದವನಾವ ಕೊಟ್ಟುದ ನಸಿಯಲೀಯದೆ ತಾನು ಭಕ್ಷಿಸದಹಿನಿಧಾನವನು |