ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೬೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ೦] ರಾಜಸೂಯಾರಂಭಪರ್ವ 41. 41. ಕಡುಬನೇ ಮಾಗಧನು ರಣದಲಿ ತಮವೆನಾತನ ಯಾಗದಲಿ ನೆಟ್ ಹೊಲಿಗೆ ನನ್ನ ದು ಕರೆಸು ಋಷಿಗಳನೆಂದನಾಭೀಮ | ೦೬ ಅಹುದಲೇ ಎಡಕೇನು ಯಾಗ ಪ್ರಹರಣಕೆ ಸಂನ್ಯಾಸ ಗಡ ವಿ ಗ್ರಹದೊಳಧಿಕರು ಗತ ಜರಾಸಂಧಾದಿನ ನಾಯಕರು | ಮಹಿಯ ಮನ್ನೆ ಯರದ್ಧರವ ನಿ ರ್ವಹಿಸಲೀಯರು ಶಿವ ಶಿವಾ ಕಡು ! ರಹವ ಮಾಡಿದನರಸನೆಂದನು ? ನಗುತ ಕಲಿಪಾರ್ಥ | ೨v ಯಾಗಕ್ಕಾಗಿ ಪ್ರಯತ್ನಿ ಸುವುದು ಯುಕ್ತವೆಂದು ಭೀಮಾರ್ಜುನರ ವಾಕ್ಯ, ಏಕೆ ಗಾಂಡೀವವಿದು ಕರಾವಳಿ ಯೇಕೆ ಯಿಂದ್ರಾಗ್ನೆಯ ವಾರುಣ ವೇಕೆ ರಥವೀರಾವಚ್ಛತದಜವಿಳಾಸವಿದು | ಲೋಕಶಿಕ್ಷಾರಕ್ಷೆಗಿಂತಿವು ಸಾಕು ಹುಲುಮಂಡಳಿಕರಿವದಿರ ನಕಲರಿದೇ ಜೀಯ ಜಂಜಡವೇಕೆ ಬೆಸಸೆಂದ | ರ್c ನೆರಹು ನೀ ಪಾರ್ವರ ದಿಗಂತಕೆ ಹರಹು ನಮ್ಮನ) ಬಂಧುವರ್ಗವ ಕರೆಸು ರಚಿಸಲಿ ಕಾಣಬಹುದಾ 3 ಕದನಕಾಮುಕರ | ಸೋರೆಹಲಿಯೆನು ಸಾಧುಗಳನಾ ದರಿಸುವೆನು ಮಾಯಿ,ಂತರನು 4 ಚಿ ಮುರಿಯು ಬಿಗಿಸುವೆನಮರಿಯರ ಕಡೆಗಣ್ಣ ಕಣಿಯಲಿ ॥ ೩೦ cಣ - ೧ | ಗಿಡ ಯುಧಿಷ್ಠಿರ, ಡ. 3 ಬೇಹುದು ಚ BHARATA VoL. IV. 2 ಶಿವ ಶಿವಂದನು, ಡ, 4 ಚೌಕಟಯರನು, ಡ.