ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

45 | 3 | ಸಂಧಿ ೨] ರಾಜಸೂಯಾರಂಭಪರ್ವ 45 ಆಸಮಸ್ಯಮುನೀಂದ್ರನಂತ ರ್ಭಾಸಿತಾತ್ಮಧ್ಯಾನಸುಖವಿ ನ್ಯಾಸದಿರಲುಂಗೈ 1 ಗೆ ಬಿದ್ದುದು ಮಧುರಚೂತಫಲ || ೪೦ ಕಂದೆಗೆದು ಮುನಿ ಬತಿಕ ಭೂಪತಿ ಗೆಂದನಿದಕೆ ಪುತ್ರ ಸಂತತಿ ಗಿಂದು ಸಾಧನವಿದನು ಕೊಡು ನಿನ್ನ ರನಿಯರಿಗೆನಲು 2 || ಕಂದಿದಾನನವು ಪ್ರಭೆ | ಯಿಂದ ಬೆಳಗಿತು ರಾಣಿಯರು ಸಹಿ ತಂದು ಮುನಿಸತಿಗೆಅಗಿ ಪರಿತೋಷದಲಿ ಬೀಜೋ೦ಡ || ೪೧ ವರವನೆಂಟನು ಹೆಸರು ಕೊಂಡಾ ಧರಣಿಪನ ತನಯಂಗೆ ಕೊಟ್ಟನು ಪುರಕೆ ಮರಳಿದನರಸನಾಮುನಿ ತೀರ್ಥಯಾತ್ರೆಯಲಿ | ಮನೆಗೆ ಹೋಗಿ ಹಣ್ಣನ್ನು ಭಾಗವಾಡಿ ತನ್ನ ಸತಿಗೆ ಕೊಟ್ಟುದು, ಸರಿದನಲು ಚೂ ತಫಲವದ ನೆರಡುಮಾಡಿ ಬೃಹದ್ರಥನು ತ ನರಸಿಯರಿಗಿತ್ತನು ಯುಧಿಷ್ಠಿರ ಕೇಳು ಕೌತುಕವ || ೪೨ ಬಳಿಕ ಗರ್ಭಿಣಿಯಾಗಿ ಪುಸವಕಾಲದಲ್ಲಿ ಹುಟ್ಟಿದ ಎರಡು ಸೀಳುಗಳನ್ನು ಬಿಸುಡುವಿಕೆ. ಬಲಿದುದವರಿಗೆ ಗರ್ಭ ಜನನದ ನೆಲೆ ಯ ಕಾಲಕೆ ಸತಿಯರುದರದಿ ನಿದುದೊಂದೊಂದವಯದ ನೀವೆರಡುಸರಿಯಾಗಿ | ಬತಿಕ ಕಂಡವರಕಟ ದುಷ್ಕೃತ ಫಲವ ಸುಡಲಿವನೆನುತ ಬಿಸುಟರು ಹೊಲ ಹೊಅವಳಯದಲಿ ಧರಣೋಪಾಲ ಕೇಳಂದ | 1 ಅಂಕದಲಿ, ಖ. 2 ನಿನಗೊಲಿದ ವಧುಗೆನಲು, ಡ,