ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೭೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ ] ಜರಾಸಂಧವಧಪರ್ವ 49 ) ಲ ಕಪ್ಪ ಭೀವಾರ್ಜನರು ವಿಪ್ರವೇಷವನ್ನು ಧರಿಸುವಿಕೆ, ಈ ಜನಪ ಕೇಳೆ ಕೃಷಿ ಭೀಮಾ ರ್ಜುನರು ವಿವಳಸ್ನಾತಕವ್ರತ ಮುನಿಗಳಾದರು ನಡೆದು ಪಯಣದ ಮೇಲೆ ಪಯಣದಲಿ | ಜನದ ಕಾಣಿಕೆಗೊಳುತ ನಾನಾ ಜನಪದಂಗಳ ಕಳಿದು ಗಂಗಾ ವಿನುತನದಿಯನು ಹಾಯ್ದು ಬಂದರು ಪೂರ್ವಮುಖವಾಗಿ || ೨{೫

ಮಗಧದೇಶದ ವರ್ಣನೆ. ಬರುತ ಕಂಡರು ಮುಂದೆ ಕೆಬಿ ದ ನರಿಯನೂರೂರುಗಳ ಸೋಪಿನ ಭರಿತಗೊಧನಕುಲವನವುಳಸುಧಾನ್ಯರಾಶಿಗಳ | ವನದಿಯ ಕಾಲುವೆಯ ತೋಟದ ತೆರಳಿಕೆಯ ಪನಸಾಮಪೂಗೆ ತರದ ಮಂಡಿತ ಮಗಧಮಂಡಲವ || ಕ ಮೇಳಗಳ ದ್ರಾಕ್ಷಿಗಳ ವೃಕ್ಷಾ ವಳಿಗಳ ಸಹಕಾರದಾಡಿಮ ಫಲಿತನಿಬಿಡಕಮುಕಜಂಬೂಮಾತುಳಂಗಮಯ | ಕಳವೆ ಶಾಲೀಮಯವು ಹೋಲನ ಗ್ಗಳಿಕೆ ಓಮಯವು ನಗರಾ ವಳಿಗಳನೆ ಶೋಭಿಸಿತು ಜನಪದವಿವರ ಕಣ್ಮನಕೆ 1 ೫೬ ದೇಶ ಹಗೆವನದೆಂದು ಕಡ್ಡಿಯ ಗಾಸಿಮಾಡದೆ ಮಿಗೆ ವಿನೋದದ ಲೈಸುಪಡೆ ನಡೆತಂದು ಬಿಟ್ಟುದು ಗಿರಿಯ ತಪ್ಪಲಲಿ | 1 ಸೋಲಿಸಿತು ಜನಪದವಿವರ ಕಣ್ಮನವ, ಖ. BHARATA-Von, IV.

=

== = = = - - - - - - - - - - - 7