ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೨] ಜರಾಸಂಧವಧಪರ್ವ ಅಳಿದ ಕಂಸನ ಕಾಲಯವನನ ಕಳನ ಹರಿಬವ ಗೆಲಿದು ದೈತ್ಯಾ ವಳಿಯ ಬಂಧುತ್ವವನು ಬಳಸುವೆನಿನ್ನು ನೋಡೆಂದ 1 | F೧ ಭೀಮಾದಿಗಳನ್ನು ಕುರಿತು ಮಗಧನ ವಚನ, ಗೋವಳರು ನಿರ್ಲಜ್ಜರದಳು ನೀವು ಗರುವರು ರಾಜಪುತ್ರರು | ಸಾವ ಬಯಸುವನೊಡನೆ ಬಂದಿರಿ ತಪ್ಪು ಮಾಡಿದಿರಿ || ನೀವು ಮಕ್ಕಳು ನಿಮ್ಮ ಹಿರಿಯರ ಠಾವಿನಲಿ ಬುಧರಿಲ್ಲಲಾ ನಿಮ ಗಾವ ವಿಧಿಯಹುದೆಂದು ನುಡಿದನು ಭೀಮನಲುಗುಣರ | ೯೦ ಯುದ್ಧಕ್ಕೆ ಬಾ ಎಂದು ಭೀಮನ ವಾಕ್ಯ. ಸಾಕಿದೇತಕೆ ಹೊಳನುಡಿಗೆ ವಿ ವೇಕಿಗಳು ಎಚ್ಚು ವರೆ ಯುದ್ದ ವ್ಯಾಕರಣಪಾಂಡಿತ್ಯವುಳರೆ ತೋರಿಸುವುದೆಮಗೆ | ಈಕಮಲನೇತ್ರಂಗೆ ಫಡ ನೀ ನಾಕೆವಾಳನೆ ಶಿವ ಶಿವಾ ಜಗ ದೇಕದೈವದ ಕಡೆ ದಂಡಿಯೆ ಯೆಂದನಾ ಭೀಮ || ೯೩

  • ಭೀಮಾರ್ಜುನರನ್ನು ಹೆದರಿಸುವಿಕೆ. ದಿಟ್ಟರಹಿರೋ ಸಾವನರಿಯದೆ ಕೆಟ್ಟಿ ರಕಟಾ ಕಾಳುಗೋಪನ ಗೊಬೈಯಾಟಕೆ ಗುಣಗಳಾದಿರಿ ನಿಮ್ಮ ಗುರುಸಹಿತ |

ಚಟ್ಟಳಯ ಚತುರಾಸ್ಯ ಭಾಳಗ ? ಲಿಟ್ಟನವರಿಗೆ ಜೋ೪ 3 ಗಡ ಜಗ ಜಟ್ಟಿಗಳು ತಾವಿವರೆನುತ ತಲೆದೂಗಿದನು ಮಗಧ | ೯೪ | ಬಳಸುವನೆಂದನಾಮಗಧ, ಚ 2 ನಿವರೊಡ, ಚ, ತಿ ಹುಟ್ಟಿದರ ಸಮಜೋಳಿ, ಚ, ---