ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 ಮಹಾಭಾರತ [ಸಭಾಪರ್ವ ಆವಸಾಧನೆಯೋ ವಿಘಾತಿಯ ಲಾವಣಿಗೆಗಧಿಗಳು ಬಿರಿದುವು ಮೈವಳಿಯಲುಕ್ಕಿದುದು ಕಡುಹಿನ ಖತಿಯ ಕೈಮಸಕ | ತಾವರೆಯ ತೆತ್ತಿಗನ ಕುಮದದ ಜೀವಿಗನ ಮಿಗೆ ಮೇಲುನೋಟದ ಲಾವಿಗಡಭಟರಡು ತಿವಿದಾಡಿದರು ಬೇಸಟಿದೆ | ತೆಗೆಯುರರ್ಜನಕೃಷ್ಟ ರೀತನ ನುಗಿಯರವನವರವನನಿರುಳಿನ ಹಗಳ ವಿವರಣೆಯಿಲ್ಲ ಮಜ್ಜನಭೋಜನಾದಿಗಳ | ಬಗೆಗೆ ತಾರರು ಬಾಹುಸತ್ಯದ ಹೊಗರು ಹಿಂಗದು ಮನದ ಖಾತಿಯ ತೆಗ ಳು ತಗ್ಗದು ಹೊಕ್ಕು ತಿವಿದಾಡಿದರು ಪಟುಭಟರು 2 ॥ ೧ರ್೧ ಸತ್ರ ಸವೆಯದು ಮನದ ಮುಳಸಿವನ ಬಿತ್ತು ಬೇಯದು ಜಯದ ಬಯಕೆಯ ಸುತ್ತು ಸಡಿಲದು ಬಿಂಕ ಬಿಳಿಯದು ನೋಯದಾಟೋಪ | ತೆತ್ತ ಕೈ ಕಂಪಿಸದು ಮುಷ್ಟಿಯ ಹತ್ತುಗೆಗೆ ಮನ ಝಂಪಿಸದು ಮದ ಎತ್ತಿ ಮೆಟ್ಟಿದರೊಬ್ಬರೊಬ್ಬರ ಮರ್ಮಘಾತದಲಿ || ೧೦೦ ಅರಸ ಕೇಳ್ಳದನೆಂರುದಿವಸದೆ ೪ುರುಭಯಂಕರವಾಯ್ತು ಕದನದ ಭರದೊಳಡೆದೆಹಿಲ್ಲ ವಿಶ್ರಮವಿಲ್ಲ ನಿಮಿಷದಲಿ | ಎರಡುದೆಸೆಯಲಿ ವೀಳಯದ ಕ ರ್ಪು ರದ ಕವಳದ ಕೈಚಳಕದಾ ತೆರಿನನಲ್ಲದೆ ಮರಳಿ ಕಾಣೆನು ಯುದ್ಧರಂಗದಲಿ | ೧೦೧ 1 ಹೋಗದು, ಚ. 2 ಬೇಸದ, ಡ, ೧ 6 ==* * - - - - - -