ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೯೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ ೨] ಜರಾಸಂಧವಧಪರ್ವ 71 ರೂಢಿಗಚ ರಿ ಯೆನುತ ನಸುನಗುತನಿಲನಂದನನ | ನೋಡಿ ಗೆ ಕಣಸನ್ನೆಯಲಿ ಕಯ ಕೆಡಿಯಿಲ್ಲದೆ ದನುಜನಾರವನು ಕೂಡೆ ಪಿಡಿದೆತ್ತಿದನು ಬದಿಯಲು ನುಗು ನುಸಿಯಾಗೆ | ೧೩೬ ಬರಸೆಟೆದು ಕರದಿಂದ ಮಾಗಧೆ ನೆರಡು ಕಾಲನು ಹಿಡಿದು ಸೀರೆ ಧರೆಗೆ ಬಿಸುಟನು ಸಂಧಿಸುವುವಾಸೀಟು ತಕ್ಷಣಕೆ | ಮರಳಿ ಪವನಜ ಹಿಡಿದು ಸೀಟುಗ ೪ರದೆ ಮಗುವು ಸಂಧಿಸಿದುವೀ ಪರಿ ಹಲವುಸೂತಿನಲಿ ಭೀಮನೊದಗಿದನು ಮಗಧ || ೧೩v ಕೃಷ್ಣನ ಅಪ್ಪನಪುಕಾರ ಜರಾಸಂಧನನ್ನು ಸೀಳುವಿಕೆ. ಮುರಮಥನನದನರಿದು ನಿಜ ಕರವೆರಡಪಲ್ಲಟವಾಗಿ ಸಂಧಿಸ ಅರಿವಿದಾರಣಭೀಮ ನೋಡುತ ಮರಳಿ ಮಾಗಧನ | ಎರಡುಸೀಟನು ಮಾಡಿ ಹೊಯ್ದ ಒ ರಿನಿ ಪಲ್ಲಟವಾಗಿ ಸಂಧಿಸಿ ತಿರುಗಿಸಿದನೇನೆಂಬೆನುನ್ನ ತಬಾಹುವಿಕಮವ 1 || ಬ ೧ರ್೩ ತಿರುಹಿದನು ಚಿಂಟುಗೂಅನು ಧರೆಯೊಳಪ್ಪಳಿಸಿದನು ನೀಡಿದ ನರಿಭಟನ ಸೀವೆರಡು ಕರದಲಿ ಹಿಡಿದು ಕಲಿಭೀಮ | ಹರಿಯ ಮೊಗವನು ನೋಡೆ ಭಾಪು ಮರುತನಂದನ ಯೆನುತ ಹೊಗತಿಯೆ ಮುರಮಥನ ಬೆರಳರಡ ತಲೆಕೆಳಗಾಗಿ ಸಂಧಿಸಿದ || 1 ಸತ್ಯದೆಲಿ, ಚ. ೧೪೦ Hernanews-- - +++ + ++ ++ + +