ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

76 ಪ ೪೬ ಮಹಾಭಾರತ [ಆದಿಪರ್ವ ಮನದ ಸುಮ್ಯಾನದಲಿ ಲಜ್ಜಾವನತಮುಖನಾಗಿ | ಮನುಜರಿವರಲ್ಲಾರು ನೋಡುವೆ ನೆನುತ ಹತ್ತಿರ ಬಂದು ನೀವಾ | ರಿನಿಡುಸಾಹಸಮಲ್ಲರೆನುತರ್ಜುನನ ಬೆಸಗೊಂಡ | ನರರು ವೈದೇಶಿಗರು ಕಾರ್ಯಾ ತುರರು ನಾವೆನಲರ್ಜನನುಪ ಚರಿಸಿ ವಿನಯಗುಣಾಭಿಮುಖದಲಿ ನಗುತ ಬೆಸಗೊಳಲು 1| ಗಂಧರ್ವಾರ್ಜುನರ ಸ್ನೇಹ ಮತ್ತು ಭಾಷಣ. ಧರೆಯೊಳುಂಟೇ ಪಾಂಡುಸುತರೆಂ ಬರಸುಗಳ ನೀ ಕೇಳಿ ಬಿ. ನಿರುನಾವವರೆಂದು ನುಡಿದನು ನಗುತ ಕಲಿಪಾರ್ಥ | ೪೬ ಶಿವಶಿವಾದೊಡೆ ಯಮಪುರಂದರ ಪವನನ ನಿದೇವರಿಗೆ ಸಂ ಭವಿಸದವರೆ ನೀವೆಮಗೆ ಸಂಭಾವನೀಯರಲ | ಇವೆ ಸಹಸತುರಂಗದಿವ್ಯಾ ವವನರ್ಸ್ಥಾಭರಣರತ್ನ ಪ್ರವರವಿವೆ ಕಾರುಣ್ಯದಲಿ ಕೈಕೊಂಬುದಿವನೆಂದ || ಬಂದವೆಮಗಿವು ನಿಮ್ಮ ನಾವೆ ಬ್ ಊಂದು ಕಾಣೆವು ಪರಮಬಾಂಧವ ರಿಂದು ಮೊದಲಾದೆಮಗೆ ನೀನೇ ವಂಧನವೆನುತ | ಅಂದು ಬಕರ್ಜುನಗೆ ನಿಮಗೇ। ಕಿಂದು ಭೂಸುರವೇಪವೆನಲಾ ಗೆಂದು ಪಾರ್ಥನು ತಮ್ಮ ಪೂರ್ವಾಪರದ ಸಂಗತಿಯ | ೪y - 8 1 ವರನಂಡಲೆಯೂ, ಚ.