ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

80 [ಆದಿಪರ್ವ ೬೨ ಮಹಾಭಾರತ ಮೇಲೆ ಯಿಪ್ಪತ್ತೈದುಲಕ್ಷದ ಸಾಲ ಹರಿವಾಣದಲಿ ಲಕ್ಷ್ಮಿ ಲೋಲಗರ್ಪಿಸಿದನ್ನ ಬಡಿಸಿತು ಸುರರ ನೊರೆಬಾಯ | ಏಳಿಸುವದಿವಾನ್ನದೆಡೆಗಳಿ ಗಾಳುಸಹಿತೈತಂದು ನೃಪಜನ ದೋಳಿಯಲಿ ಭೋಜನವ ಮಾಡಿದನರಸ ಕೇಳೆಂದ | ಮಾಡಿದಾಕ್ಷಣ ಮಂಟಪಂಗಳ ರೂಡಿಯಲಿ ಕೈಗಟ್ಟಿ ಕೊಂಡರು ನೀಡಿದರು ವೀಳಯವ ಪುಪ್ಪಸುರತ್ನ ಭೂಷಣವ | ನೀಡಿದನು ದೇವಾಂಗವಸ್ತ್ರವ ನಾಡುಗಾವಳಿಗೈದೆ ಕೊಡಲಿಕೆ ನೋಡಿದನು ಮುನಿವರವಸಿವ ನ ಹಿರಿಯ ಸಡಗರವ | ೬೩ ಕೂಡ ತಾವೆಡೆಯಾಡಿ ಹೇಡಿದ ಮಾಡುವವರಾದೇವವಧುಗಳ ನೋಡಿ ಮೂಗಿನ ಮೇಲೆ ಬೆರಳನ್ನಿಟ್ಟು ಬೆಳಿಗಾದ | ನೋಡಿರೆ ಭಿಕ್ಷುಕನ ಸಿರಿಯನು ನೋಡಿರೆ ಮಂತ್ರಿಗಳದೆಂದರೆ ನೋಡಿದೆವು ಜೀಯೆಂದು ನುಡಿದುದು ಮಂತ್ರಿಸಂದೋಹ ೬೪ ನೋಡಿರೆ ಹುಲುಗುಡಿಸಿಲಾತನ ರೂಡಿವಿಭವಗಳಿದಕೆ ಕಾರಣವು | ನಾಡ ಏನೆನಲೊಳಗಣಾಕಳ ಯಿದಕೆ ಕಾರಣವು | ಬೇಡುವುದು ನೀವದನೆ ಯೆಂದನು | ನಾಡಿಗೊಡೆಯನದೊಬ್ಬ ಮುನಿಪಗೆ ಬೇಡಿದನು ಸುರಧೇನು ವಾದುದನರಸ ಕೇಳೆಂದ || હમ ಎಲೆ ವಸಿಷ್ಠರೆ ಯೆಮಗೆ ನಿಮ್ಮಯ | ಬತಿಯ ಧೇನುವ ಕೊಡುವುದೆಂದರೆ