ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

OW ಸಂಧಿ ೦೫] ಚೈತ್ರರಥಪರ್ವ ತಾನು ರಾತ್ರಿಯ ಪ್ರದನ್ನ ವ ನೀನರೇಕ್ಷರನಿಂದ ಬೇಡಲು | ತಾನಯೋಗ್ಯದ ಮಾಂಸವಿಕ್ಕಿದ ಮನುಜಖಂಡವನು | ದಾನವರಿಗೀಪರಿಯಲನ್ನ ವ | ತಾನು ಕೊಡಲಿಕ್ಕವರು ಭುಜೆಸರು ಮಾನವರಿಗೌಷಧಿಯನಿಕ್ಕಲು ತುಮ್ಮಿಯಿದಯಿಂದ || ಮಾನನಿಧಿ ಕೇಳಮರನಿಕರ ಕ್ಕೇನನಿಕ್ಕಲು ವತ್ನಿ ಮುಖದ ಲ್ಲಾ ಸುರೇಶರರಹರು ತುಪ್ಪರು ವರಗುಣತ್ರಯರು | ಏನುವಿಲ್ಲದೆ ತನಗೆ ಮಾನವ ಜಾನುವನ್ನು ಣಲಿಕ್ಕಪೇಟೆದ ಮಾನವನು ಶತಜನ್ಮ ಜನಿಸಲಿ ರಾಕ್ಷಸಾಂಗದಲಿ || ತಾನು ಜನಿಸಲಿ ತನ್ನ ಗುರುವಿನ ಸೂನುಗಳ ನೆಯ ನುಂಗಲೀಕ್ಷಣ ಕಾನನದ ಕಡು ಹೊಲೆಯನಾಗಿರಲೆಂದನಾಮುನಿಪ | ಈನರೇಶ್ವರ ಮತ್ತ"ಜಾತಿಯ ಮಾನವರ ನೆಖೆ ನುಂಗಲೆನುತಿರೆ ಮನದಲಿ ಕೌಶಿಕನು ತಿರುಗಿದ ಮೇಘಮಾರ್ಗದಲಿ || ೧ಣ ܘܩ ಎಂದು ಭೂಸುರ ತೆರಳಲಾನ್ಸಸ ನಂದು ರಾಕ್ಷಸನಾಗಿ ನರರನು ತಿಂದು ತೇಗುತ ಹೋದನಡವಿಗೆ ನಿಮಿಷಮಾತ್ರದಲಿ | ಬಂದು ಪಾತಸ್ಸಾನಕಾಲಕೆ ಸಂದನಾತಿರಿಕುಳಿಗಳಾಡುವ ಯಿಂದುಶೇಖರಣದಿರೊ ದಿನಿಯ ತಡಿಗೆ || BHARATA-Yon.III. 12 ೦೧