ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

91 oL ಸಂಧಿ-೨೫] ಚೈತ್ರರಥಪರ್ವ ಖಿನ್ನತೆಯ ೨ ಗಂಗಾಂಬುವಿಗಿಳಿಯ ಚನ್ನೆ ನೆಲೆಯಾಗಿರ್ದಳಾಕ್ಷಣ ಮುನಿಪನಿದಿರಾಗಿ | ೦೫ ಕರವ ಜೋಡಿಸಿ ನುಡಿದಳಾತಗೆ. ಧರೆಯಲತಿಪಾವನೆಯು ನಿಮ್ಮಿಂ ನಿರುತದಲಿ ಗೋಬ್ರಾಡ್ಕರಿಂದವೆ ತನ್ನ ಸಿರಿ ಮಾನ | ವರುಣನರಸಿಯ ಮಾತ ಕೇಳಿಯೆ ವರಹುತಾಶನಗಿಕ್ಕಿ ಕಳವೆನು ವರಕುಮಾರಕರಿಲ್ಲದಂಗವನೆನುತ ಬರುತಿರ್ದ | ಆವನೊಬ್ಬನು ಪೂರ್ವಜನ್ಮದ ಜೀವಜಾತಿಗೆ ಮನುಜನಾಗಿರು ತೋವಿ ಯಿಪ್ಪಾನ್ನವನು ನೀಡದೆ ಪಬ್ಳೆ ಭೇದದಲಿ | ಆವನುಂಬುವನವನು ಪುತ್ರರ ನೋವಿ ಕಾಣನು ಕಂಡಸುತರನು ಸಾವಕಾಂಬುವನವನು ವಿಪ್ರರ ಸದನಗೊಂಡವನು || ೦೬ ತನ್ನ ಮನೆಗೆ ಬಂದು ಸೊಸೆಯು ಗರ್ಭಿಣಿಯೆಂದು ತಿಳಿಯುವಿಕೆ. ಎನುತ ತನ್ನಾ ಲಯಕೆ ತಿಂಗಳ ದಿನ ಸವೆಯೆ ಪೊಗಲಲ್ಲಿ ತನುಜನ ವನಿತೆ ಗರ್ಭಿಣಿಯಾಗಿ ಮೆರೆದಳು ಪೂರ್ಣಗರ್ಭದಲಿ | ಮುನಿಪನಾಕೆಯ ಗರ್ಭಲಕಣ ? ದನುವ ಯೋಚಿಸಿ ನೋಡಿ ಕಂಡನು ಘನಕ್ಷಪಾಂಬುಧಿ ಕೃಷ್ಣರಾಯನ ಚರಣವಾರ್ತೆಯನು | ov ಹುಟ್ಟದಮಗನಿಗೆ ಪರಾಶರನೆಂದು ಹೆಸರಿಡುವಿಕೆ. ತನುಜ ಜನಿಸುವನೆನುತ ತನ್ನ ಯ ತನುವಿನಾಸೆಯ ಹಿಡಿದು ಮುನಿಪತಿ 1 ಮನ್ನಿ ಸುವ, ಕೆ, ಖ. 2 ದಖಳನ, ಗ, ಜ.