ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

96 [ಆದಿಪರ್ವ ೪೪ ಮಹಾಭಾರತ ಪರಿವಿಡಿಯು ತನಗಲುಪಬೇಕೆನೆ | ಯರಸಗುಸುರಿದ ನಾಪ್ರಪಂಚವ ಹರುಷದಲ್ಲೀಸತ್ಯವತಿಯ ತನುಜನ ಕೃಪೆಯಿಂದ | ವರವಿವಾಹವ ಮನಭಾರ್ಗವ ನೆರೆದು ಗಾಧಿಯ ಸುತೆಯ ನಿರಿಸಿಯೆ ವರತಪೋವನಕ್ಕೆ ದಲಾಸತಿ ತನ್ನ ತವರಿನಲಿ || ಇರಲು ಬಹುದಿನ ಸವೆಯೆ ಗಾದಿಯ ಯರಸಿ ಸುತೆಯಳ ಕಂಡು ದುಗುಡದ ಭರದಲಿರುತಲಿ ಮನಭಾರ್ಗವ ದೇವಯೋಗದಲಿ | ೪೫ ಬರಲು ಕಂಡಳು ಹರುಷಪುಳಕದಿ ವರಸುತೆಯನಾಪತಿಯ ಹೊರೆಯ ಕಿರುಳು ಕಳುಹಲು ಕಂಡು ಪತಿಯಾ ಚರಣಕೆಳಗಿದಳು | ವರಮುನಿಯೆ ತನಗೊಬ್ಬ ಪುತ್ರನು ನಿರುತ ಜನಿಸುವ ತನ್ನ ಮಾತೆಗೆ ವರತಪೋನಿಧಿ ತನುಜ ಸಮನಿಪ ಕೃಪೆಯ ಕರುಣಿಪುದು || ೪೬ ತಾಯಿ ಕಲಿಸಿದ ಬದಿಯೊದವಿನ ದಾಯದಲಿ ಬಿನ್ನ ವಿಸೆ ರಾತ್ರಿಯು ಬೀಯವಾಗಲಿಯೆಂದು ಪತಿ ಸತಿಗುಪಲು ನೇಸರಿನ | ಕಾಯದಳ ವುದಯಿಸಲು ಮುನಿಪತಿ ಯಾಯಾವತಿ ಸಹ ತರಣಿಪುತ್ರಿಯ ತೋಯದಲಿ ಕಡು ಮಿಂದು ಶುಚಿಯಾಗಿರಲು ಹರುಷದಲಿ | ೪೭ ಆಕೆ ಮುನ್ನ ತಿಭಕ್ತಿಭಾವದಿ ಲೋಕನಾಥನ ಭಜಿಸಿಯಲ್ಲದ ನೇಕವಿಧಿಯಲಿ ಮಕರಮಾಘವ ಮಾಡ ಶಿವವರವ |