ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

104 ಮಹಾಭಾರತ [ಆದಿಪರ್ವ ನೀತಿಯಲಿ ಹಿಂದಖಿಳಸನ್ನದ ಭೂತಳದ ಮೇಲಾವಿರಿಂಚಿಯ ತಾತ ಹುಟ್ಟಿದ ಮಾಡಿ ನೆರಹಿದ ಪುಣ್ಯಫಲದಿಂದ | ಮಾರ್ಗಶೀರುಷ ಮಾಸದಪರದ ಭಾಗ ಪಮ್ಮಿ ಯ ಭಾನುವಾರದ ಲಾರ್ಗಳದಲಾಭಗಣಪಿತೃಗಣಚರಣಮನೆಯ | ಕೂರ್ಗಣೆಯ ಕರಸಿಯ ಬಲುಹನು ಕಾರ್ಗೊಳಿಪ ಪರಶುವನು ಧರಿಸಿದ ಭಾರ್ಗವಶ್ರೀರಾಮ ಜನಿಸಿದನವರ ಪುಣದಲಿ || ಪುಟ್ಟಿದನು ರೇಣುಕೆಯ ಗರ್ಭದಿ ಘಟ್ಟ ಪ್ರಕಟಿತವಾಯ್ತು ಲೋಕದ ದುಷ್ಕಮಾರಿಯೊಳಾಯ್ತು ವಿಕ್ರಮ ವಿಪಜಾತಿಗೆ | ಶಿಪ್ಪಕರ್ಮದ್ಯಾರವದು ನೆಮ್ ಸೃಷ್ಟಿಯಲಿ ಮಣಿಯಲಿಕೆ ದೈತ್ಯಘ ರಟ್ಟ ಬಂದನು ದಿವ್ಯರೂಪದಿ ಸೂತಿಕಾಗೃಹಕೆ | ೧೦ ಬರಲಿಕಾಜಮದಗ್ನಿ ದೇವನು ನಿರುತಗುಣನಾಮದಲಿ ನಾಮವ | ಕರೆದು ಕತಿಪಯದಿನಕೆ ಮಾಂಜೆಯ ಕಟ್ಟಿ ಪರಿವಿಡಿಯೆ | ಕರಣವೃತಿಯ ಕರ್ಮಸಾರವ | ನೊರೆದು ತಾ ತ್ರಿವಿಧದಲಿ ನಿಲಿಸಿದ ಪರಮಹರುಷದಲಿರಲಿಕೊಂದಿನಕಾಮಹೀಪತಿಯು || - ೧೧ ಜಮದಗ್ನಿ ಋನ್ನಿಗಳ ಆಶ್ರಮಕ್ಕೆ ಕಾರ್ತವೀರ್ಯನ ಆಗಮನ ವರಪುರೇಶರ ತನ್ನ ಸೇನೆಯ ನೆರಹಿ ಪಾರಡಿಯಾಡುತಲ್ಲಿಗೆ ಸರಿದು ಬಂದನು ಜಾಮದಗ್ನಿ ಯ ವರತಪೋವನಕೆ | ೧೦