ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತ [ಆದಿಪರ್ವ ಜೀವ ವೀರ್ಯನ ಜನನ ಮತ್ತು ಅವರ ಸಂಹಾರ ಇರಲಿಕಾಸುರಗುರುವು ಸತಿಯಳ ಹೊರೆಗೆ ಬಂದುಬೆ ನೆರೆಯಲಾಗಳು ಪರಿವಿಡಿಯೆ ನವಮಾಸ ತಿರಲು ಜೀವವೀರ್ಯಕನು ೧ ೪v ಜನಿಸಿ ಕಾಲಾಂತರಕೆ ತಂದೆಯ ವಿನುತರಾಜ್ಯವ ಕೊಂಡು ಬ್ರಾಹ್ಮರ ಜನವ ಸುಲಿವುತ ದೇಶಗಾಹಿನ ಮನ್ನೆ ಯಾದಿಗಳ | ಅನಿತುವನು ಸಂಹರಿಸಿ ರೇಣುಕೆ | ತನಯನಲ್ಲಿಗೆ ಧಾಟಮಾಡಿಯೆ ಘನಮಹಾಸೈನ್ಯದಲಿ ಮುತ್ತಿದನಾಮಹಾಶ್ರಮವ | ರ್೪ ಮುತ್ತಲಿಕೆ ಜಮದಗ್ನಿ ರಾಮನು ಮಕ್ಕೆ ಕೊಡಲಿಯು ಮಸೆದು ಹೊಕ್ಕನು | ಚಿತ್ತವಿಸು ನೆಗೆ ಕಡಿದನಾತನ ಸೈನ್ಯಕಾನನವ || ಅತ್ತ ನೂಕಿದ ಯಮನ ನಗರಿಗೆ ಮುತ್ತಿ ಕಾದುವ ನೃಪನ 3ರವನು ಕಿತ್ತು ಬಿಸುಟನು ನಿಮಿಷಮಾತ್ರದೊಳರಸ ಕೇಳಂದ | ೫೦ ಬಳಿಕ ಬ್ರಾಹ್ಮಣರಲನಾಯಿಸಿ ನಿಳಯವನು ನೆಲೆ ಕೊಟ್ಟು ಬ್ರಾಹ್ಮರ ಬಳಗವನು ಕೈಕೊಳಿಸಿ ಕಾಯಲಿಕಲ್ಲ ಮನ್ನೆ ಯನ | ಬಲುಹನುಳನನಿತ್ತು ಬಾಹರ ಸಲಹಿದನು ಹಲಕಾಲಕಾತನ ಲಲನೆ ಹೊದಳು ತಪಕೆ ಗಂಗಾತಿರಕೊಲವಿನಲಿ | ೫. ಭಾರ್ಗವ • ರ್ಯನ ಜನನ ಅವನ ಸಂಹಾರ. ತಪವನಾಚರಿಸಿಯುಶನನು ಜಪಸಮಾಧಿಯೊಳಿದ್ದು ಕಂಡನು