ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

116 ಮಹಾಭಾರತ (ಆದಿಪರ್ವ ಡರಸಿ ಹೆತ್ತಳು ಮಂದವೀರ್ಯನನೂರ್ಜಿತೋರ್ಣಿತನ | ಧರಣಿಯಲಿ ದಿನ ಸವೆಯಲಾತನು ವುರುವಣಿಸಿ ತನ್ನಾತ್ ಜನಕನ | ಪುರವ ಹೊಕ್ಕನು ಹೊಕ್ಕು ಕೊಂದನು ಮನ್ನೆ ಯಾದಿಗಳ | ೫೬ ಕೊಂದು ಭೂಸುರಜನರನನಿಬರ ಚಂದಗೆಡಿಸಿಯೆ ವಿಪ್ರರಿಳಯನು ಮಂದಮತಿ ಕೈಕೊಂಡು ಕವರಿದನವರ ಹಿರಿದಾಗಿ | ಮುಂದುಗೆಡಿಸಿಯೆ ಯಿರಲಿಕಾಗೊ ವಿಂದನೊಲಿಯುಲಿಕವನು ಸೇನೆಯ ಮಂದಿಯಲಿ ಭಾಗವನನರಸುತ ತೀವಕೋಪದಲಿ | ೫೭ ಬಂದು ಭಾರ್ಗವರಾಮಚಂದ್ರನ ಸಂದ ಭುಜಬಲವಖಿಯದಾತನು ಮುಂದೆ ಮೋಹರಿಸಿರಲಿಕೆದ್ದನು ದೈತದಾವಾಗ್ನಿ | ಮಂದವೀರ್ಯ ನ ಮೇಲೆ ಹಾಯಿದು" ಸಂದುಸಂದಿಗೆ ಕಡಿದು ವಿಪ್ರರ ಮಂದಿಗಿತ್ತನು ಮಹಿಯ ಪುನರಪಿ ಯವರ ಕಾಹಿಂಗೆ | MV ಕಳುಹಿದನು ಮನ್ನೆಯನನಾಹ್ಮಣ ನಳಿನನಾಭನ ಬಲುಹನ್ನುಳನ ಕೆಲವುಕಾಲಾಂತರಕೆ ಗೌರಿಯ ಸುತನ ಸತಿ ಮುಡಿದು | ಇಳಯಲುಯುಗ್ರದಲಿ ತಪವನು ಲಲನೆ ಮಾಡಲಿಕಾಗ ಕೋಮಲ | ಕಳಯ ಕಂಡಾರಾಹು ರಮಿಸಲಿಕೋಬ ನತಿಟಳನು || ಬ ರಾಹುವೀರ್ಯನ ಜನನ ಅವನ ಸಂಹಾರ ಜನಿಸಿದನು ನವಮಾಸ ತೀರಲು ಜನನಿ ಸಾಕಿದಳಹಿಯನನ್ನಿತ ಇ