ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

117 ೩೧. ಸಂಧಿ ೨4) ಚೈತ್ರರಥಪರ್ವ ಜನಪಕುಲಕಧಿಪತಿಯ ಮಾಡಲು ರಾಹುವೀರ್ಯಕನ | ವಿನುತಕ್ಷತ್ರಿಯಕುಲದ ದೀಕ್ಷೆಯ ಜನಪ ಕೊಂಡ್ಕದಿದನು ತಂದೆಯ ಯನಿತು ರಾಷ್ಟ್ರವನಾಳೆ ವಿಪ್ರರ ಮಹಿಯ ಕೈಕೊಳುತ | ೬೦ ಕೊಲುತ ಮನ್ನೆಯ ಜಾತಿಯಾದುದ ಸುಲಿದು ವಿಪ್ರನಿಕಾಯವಾದುದ ತುಳಿದು ದೇಶಾಂತರವ ಮಾಡಿಯೆ ಪರಶುರಾಮನನು | ತಿಳಿಯಲಾಯದೆ ವಿಶ್ರಜಾತಿಯ ಬಳಗದಿರಿಕೆಯನಂದು ಕೊಲ್ಲುತ | ಬಲುಹಮಾಡದೆ ಬಂದು ಕಂಡನು ಜಗದ ವಲ್ಲಭನ | ಕಂಡು ಕೈಮಾಡಲಿಕೆ ಕೊಡಲಿಯ ಕೊಂಡು ಕೈಯೊಡನೆಕ್ಕು ಕಾದಿದ ಗಂಡುಗಲಿ ಹದಿಮಾದಿವಸವು ಭೂತಳಾಗ್ರದಲಿ | ತುಂಡಿಸಿದ ಕಡುಕೋಪದಿಂದವೆ | ದಿಂಡುದದನು ವಿಸ್ತ್ರತಂಡವ ಹಿಂಡಿದನೆ ಯಿವನೆಂದು ಕೊಂದನು ರಾಹುವೀರ್ಯಕನ 44 ಕೆಂದು ಪುನರಪಿ ದ್ವಿಜರಿಗವನಿಯ ನಂದು ಧಾರೆಯನೆಯದು ವಿಪ್ರರ ಮಂದಿಯನು ಸಂತೈಸಿ ಕಳುಹಿದ ಪರಶುರಾಮಮುನಿ | ಕಂದಿದುಜ್ರಲಮುಖದ ಭೂಸುರ ವೃಂದವನು ಕಾಯಲಿಕೆ ತಕ್ಷಣ ಸಂಧಿಸಿಯೆ ನೆಯ ಸೃಜಿಸಿ ಕೊಟ್ಟನು ವಿಪ್ರವಿಧುವೆಂಬ | ೬೩ ಕಡುಗಲಿಯ ಕಳುಹಿಸಲಿಕಾತನು ಪೊಡವಿಸುರರಾಜ್ಜೆಯಲಿ ದೇಶವ ಬಿಡದೆ ಕಾಯುತ್ತಿರಲಿಕಾತನ ಮಡದಿ ಕೋಪದಲಿ |