ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

121 ಸಂಧಿ ೨೬] ಚೈತ್ರರಥಪರ್ವ ಹಲವುಕಾಲವನಾಳುತಿರಲಿಕೆ ಲಲನೆ ಕೋಪದಲಿಂದ್ರವೀರ್ಯನ ಕುಲಕೆ ಪುತ್ರನ ಪಡೆವೆನೆಂದಳು ತಾಂಮ್ರಪರ್ಣಿಯಲಿ || ೬೬ ಅಗ್ನಿ ವೀರ್ಯನ ಜನನ ಅವನ ಸಂಹಾರ. ತಪವನಾಚರಿಸಲಿಕೆ ಕೂಲಿಯ ಕೃಪೆಯಿ ಸ್ವಾಹಾವತಿಯ ವಲ್ಲಭ ತಪವ ಕಂಡತ್ಯಂತ ಪ್ರೀತಿಯೊಳಕೆಯೊಡನಿರ್ದ | ಸಫಲವಾಯೆನಗೆಂದು ಮಾನಿನಿ ಜಪಿಸುತಿರೆ ನವಮಾಸ ತೀರಲು ವಿಪುಳಭುಜಬಲ ಜನಿಸೆ ಹಾಯ್ದನು ವ ನಿಮಿಷದಲಿ | ೬೭ ಪೆತ್ತಳಾಕೆಯು ವಕ್ಸಿ ವೀರ್ಯನ ಮತ್ತೆ ಕಾಲಾಂತರಕೆ ತಂದಳು ಚಿತ್ತವಿಸು ತನ್ನ ರಸನಾಳುವದೇಶದರಮನೆಗೆ | ಮತ್ತೆ ಕೊಂಡನು ಸುತನು ಭೂಸುರ ಸತ ಮರವರ ಮಂಡಳೂರ್ವಿಯ ನರ್ಥವನು ನೆಪೆ ಸುಲಿದುಕೊಂಡನು ಮನ್ನೆ ಯಾದಿಗಳ | ೭v ಕೊಂದು ಬಹುದಿನ ರಾಜಮಾಡುತ ಲಂದು ಪರಿಣಯವಾದ ಪಾಂಡನ ನಂದನೆಯುಲಿರುತೊಡನೆ ಬಂದನು ನೃಪಕುಲಾಂತಕನ | ಮಂದಿರವನರಸುತ್ತ ಸೇನೆಯ ಮಂದಿಯೊಡನಾಶ್ರಮವ ಕಡಿವುತ ಎಂದು ಕೋಳಾಹಳವ ಮಾಡುವ ನೃಪನ ಸಡಗರವ || ರ್೭ ಕಾಲಯಮ ಗೋಳಕರ ಕುಲಗಿಳ ಕೇಳಿ ಪರಕುವ ಮಸೆದು ಹೊಕ್ಕನು ತೋಳರಡ ನೆಗೆ ತಂದು ಕೆತ್ತಿದನವನ ನೆತ್ತಿಯನು | BHARATA-Vottti. 16