ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V 0 122 ಮಹಾಭಾರತ [ಆದಿಪರ್ವ ಕಾಲಪುರಕಿತ್ತವನ ಸೇನೆಯ ಜಾಳಿಸಿಯೇ ಮರಳ ವನಿಸುರರನು ಪಾಲಿಸಿದ ಸರ್ವಸವಿತ್ತನು ಪೂರ್ವರೂಢಿಯಲಿ || ಕಳುಹಿದನು ಭೂಸುರರನೆಲ್ಲರ ತಲಹಿನಲಿ ಮನ್ನೆ ಯನನೊಬ್ಬನ ಬಲುಹನುಳ್ಳನ ಕೊಟ್ಟು ದೇಶವ ಕಾಯಲೆಂದಂದು | ಕಳುಹಲಿಕೆ ಹತ್ತೆಂಟುಸಾವಿರ ಗಳಿತವಾಯ್ತಬ್ಬಗಳ ಕಡೆಯಲಿ ಕಳವಳಿಸಿ ಯಾಯಗ್ನಿ ವೀರ್ಯನ ಲಲನೆ ಕೋಪದಲಿ | V ೧ ಯಮವೀರ್ಯ ಜನನ ಮತ್ತು ಅವನ ಸಂಹಾರ. ಗಂಡನಂತಕಪುರಕೆ ಹೊಗಲು ರಲಡೆ ಪುತ್ರನ ಪಡೆವೆನೆಂದಾ ದುಡಿಯಲಿ ಕಾಳಿಂದಿತೀರದಲಧಿಕತಪಸುಗಳ | ಕೊಂಡೆಸಗೆ ವೈವಸ್ಸತೇಶ್ವರ ಕಂಡು ಗಮಿನದನಲ್ಲಿಯಾಕೆಯ ಗಂಡನ ಪರೋಕ್ಷದಲಿ ಜನಿಸಿದ ಮತ್ತೆಗೊಳಕನು | v೦ ತೀವಿದುದು ದಶವಾಸವಾಕೆಗೆ ಭೂವನಿತೆಗೆಸಕಾದ ನಾತನು ಮೀಾವಿ ತನ್ನ ಯ ಪೂರ್ವಕರ್ಮದ ಘೋರಬಂಧನಕೆ || ಓವಿ ತರೆ ಸಮವರ್ತಿವೀರ್ಯನ ನಾವಿಧಾತ್ರನು ನೋಡಿ ತಂದೆಯ ಠಾವನರಸುತ ಬಂದು ಹೊಕ್ಕನು ತನ್ನ ಪಟ್ಟಣವ | V೩ ಒಂದು ಕತಿಪಯದಿನಕೆ ಹೈಹಯ ಮಂದಿರೇಶನ ಮಗಳ ತರಿಸಿಯೇ ಮಿಂದನೆ ವೈವಾಹಗೇಹದೊಳಧಿಕ ಹರುಷದಲಿ ||