ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ಅ4) ಚೈತ್ರರಶರರ್ವ 123 ಬಂದು ಬ್ರಾಹ್ಮರ ಭೂಮಿಯೆಲ್ಲವ ನಂದು ಕೊಂಡು ವಿಪನಿಕರದ | ಮಂದಿಯನೆ ನೆನೆ ಸುಲಿದು ಮನ್ನೆ ಯ ಜಾತಿಯಾದುದನು | vಳಿ ಕೊಂದು ಕಾಲಾಂತರಕೆ ಭೂಸುರ ವೃಂದವೈರಿಯು ಪರಶುರಾಮನ | ಚಂದವಲಯದೆ ಬಂದು ಹಳಚಿದನಾಪತಂಗಗಳ | ಗೊಂದಲವದುರಿಯೊಳಗೆ ಮೊಗುವ ಚಂದದಲಿ ಮುಗುಧಭಟ ಜೀವವು ಕುಂದಿಸಿದುದಾಭ್ರಮರಪರಿಮಳಚಂಪಕೊರ್ವಿಯಲಿ | V೫. ಗಂಡು ಮ 1 ಗುಹದಲಿ ಸಂಗವ ಕೊಂಡು ಸಾವಂದದಲಿ ಆಯ್ಕೆಯ ತಂಡದಲಿ ನೆಲೆ ನೋವ ಮಗಳಂತೆ ನಿಮಿಷದಲಿ | ಗಂಡುಗಲಿ ಕೋದಂಡರುದ್ರನ ಖಂಡಪರಶುವಿನಿಕ್ಕೆ ತನ್ನ ಯ ಹೆಂಡತಿಯ ಕಡೆಗಿರಿಸಿ ಹಾಯ್ದ ಪನಾಯಮಾಂಗಣಕೆ | VL ಬತಿಕ ಮುನಿಮ9ಳಿಗಳ ಚರಣವ ನೊಲಿದು ಮಹಿಮಾನಿನಿಯ ಬ್ರಾಹ್ಮರ ಬಳಗಕಿತ್ತು ಕೊಟ್ಟನವರಿಂಗೊಬ್ಬ ಮನ್ನೆ ಯನ | ಕಳುಹಿದನು ಕಾಯಲಿಕೆ ದೇಶವ ಕೆಲವು ಕಾಲಾಂತರದಲಾತನ ಲಲನೆ ಬಂದಳು ತಪಕೆ ಪುತ್ರನ ಪಡೆವೆನೆಂದೆನುತ || ನಿರುತಿವೀರ್ಯನ ಜನನ ಮತ್ತು ಅವನ ಸಂಹಾರ, ಬರುತ ನಿರುತಿಯ ಕಂಡು ಮಾನಿನಿ ಹರುಷದಲಿ ಮಿಂದಿರಲಿಕಾವಧು 1 ಗಂಡುಖ ಜ, ಗಂಡುಬರಿ, ಖ, ಗಂಡುಸರಿ, ಗ w೩