ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

130 ಮಹಾಭಾರತ (ಆದಿಪವ್ರ ತಂದೆ ಕೇಳಾ ಘೋರವೀರ್ಯನು ಬಂದು ಹಳಚಲಿಕಾಬ್ಬಹದ್ದಲ ನಂದನೆಯ ಪತಿ ಬರಲು ಕೊಂದನು ನಿಮಿಷಮಾತ್ರದಲಿ | ೧೧೧ ಪರಶುರಾಮನು ಕೊಂದು ಬ್ರಾಹ್ಮರ ನರವಿ ಘೋರಾತ್ಮಜನ ಶಾಜ್ಯದ | ಹರಹಗಿತ್ತಾ ದ್ವಿಜರ ಸೂಲೆಯನ್ನೆದೆ ಮರಳಿಸಿದ | ಧರಣಿಯಮರರ ಸೇವೆಗಗ್ಗದ ಪರಿವಿಡಿಯ ಮನ್ನೆ ಯರ ಸೃಜಿಸಿಯೆ ಮರಳಿ ಕಳುಹಿದನಾ ಮಹಿಪ್ಪತಿಯ 1 ಪುರಕನಿಬರನು || ೧೧೦ ಗುಹವೀರ್ಯಜನನ ಅವನ ಸಂಂಹಾರ, ಕಳುಹಲಿಕೆ ಬಹುದಿವಸ ಬ್ರಾಹ್ಮಣ ರಿಳಯನಾಳುತಿರಲಿಕಾತನ | ಲಲನೆ ಕೊಪದಿ ಬಂದು ಮಿಂದಳು ತುಂಗಭದ್ರೆಯಲಿ | ಜಲದೊಳಾಡುತ್ತಿರಲು ಕಂಡನು ನಳಿನವದನೆಯನಾಗಹಾಸುರ ಬಲುಮೆಯಲಿ ರಮಿಸಿದನು ರಮಿಸಲಿಕೊಬ ಜನಿಸಿದನು | ೧೧೩ ಗೋಳಕನು ನವಮಾಸ ತೀರಲು ಬಾಲೆಯಲಿ ಗುಹದನುಜವೀರ್ಯನು ತೋಳ ಬಲುಹಿಂದಟ್ಟ ಸಾವಿರ ತೀರೆ ಕೇರಳದ | ಕಾಳಕೇತುವ ಗೆಲಿಲಾತನ ಬಾಲೆಯನು ನೆರೆದಖಿಳಸೇನೆಯ ತೋಳ ಬಲದಿಂ ಬಂದು ಹೊಕ್ಕನು ತಂದೆಯಾಲಯವ || ೧೧೪ ಹೊಕ್ಕು ಮನ್ನೆ ಯನಿಕರವನಿತುವ ನೊಕ್ಕಲಿಕ್ಕಿಯೆ ಕೊಂದು ಬ್ರಾಹ್ಮರ 1 ಮಹೀಪತಿಯ, ಕ, ಖ. బ