ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

139 ಮಹಾಭಾರತ [ ಆದಿವರ್ಪ ಕೊಂಡು ಕಾಲಾಂತರಕೆ ಭಾರ್ಗವ ಖಂಡಪರಶುವನೈದಿ ಯಾಹವ | ಚಂಡವಿಕ್ರಮನೊಡನೆ ಕಾದಲು ನಿಮಿಷಮಾತ್ರದಲಿ || ದಿಂಡುದಯದಣಿದವನ ಸೇನೆಯ ಹಿಂಡ ಬಲಿಕ್ಕೆದವನ ಕೊಂದನು | ಕಂಡ ಮುಖದಲಿ ಸೇನೆ ಹಾಯಿತು ವಿಪಘಾತಕನ || ೧೧೯ ಕೊಂದು ಬ್ರಾಹ್ಮರ ಜನಕೆ ಭೂಮಿಯ ನಂದು ಧಾರೆಯನೆರೆದು ಕೊಟ್ಟನು ಹಿಂದು ಗಳಯದೆ ಸೃಜಿಸಿ ಮನ್ನೆಯಗಲಿಯನಸುರಾರಿ | ಬಂದು ಬಹುದಿನ ರಾಜಮಾಡಲಿ ಕಂದು ಹಿಂದಭೂಪನಂಗನೆ ನೋಂದು ಮಂದಾಕಿನಿಯ ತೀರದೊಳಗಿಸಿ ಬಹುದಿನವು || ೧-೧೦ ಕೋಟಿಕಾಸ್ಯನ ಜನನ ಅವನ ಸಂಹಾರ. ತಪವನೆಸಗಲು ಕಂಡು ರಾಕ್ಷಸ ತಪಸಿ ರಮಿಸಲು ಕೋಟಿಕಾಸ್ಸನು | ತಪದ ಗತಿಯಲಿ ಜನಿಸೆ ಕಾಲಾಂತರದಲಾಸುರದ | ವಿಸ್ತಚಿತ್ತಿಯ ಸುತೆಯ ನೆರೆದತಿ ದರ್ಪದಲಿ ಬಂದಯನಾಳುವ ವಿಪುಳಮಹಿಯನು ಕೊಂಡು ವಿಪ್ರರ ನೈದೆ ಹರೆಗಡಿದ || ೧೦೧ ಮನ್ನೆಯರ ಕಡಿಖಂಡ ಮಾಡಿಯೆ ಮುನ್ನ ನೆರಹಿದನಖಿಳ ಸೇನೆಯು ಮನ್ನಿ ಸದೆ ನೆಚಿ ಕೋಟಿಕಾಸನು ಬಂದು ಭಾರ್ಗವನ | ಇನ್ನು ಬಾ ಯೆಂದೆನುತಲಾಖಳ ನುನ್ನ ತಾಸ್ತ್ರ ವನೆಸೆಯಲಾಮುನಿ ಸನ್ನೆಯಲಿ ಹರಿದೈಯ್ಲಿ ಹೊಕ್ಕನು ಸೈನ್ಯಶರಧಿಯನು |-೧೦-೨