ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

149 ಸಂಧಿ –ov] ಎಂವರಪರ್ವ ನೆರೆದ ಪಲ್ಲವಸತ್ತಿಗೆಯ ಝು ೪ರಿಯ ಸಿಂಧದ ಸೆಳಯ ಘನಸೀ ಗರಿಯ ಸಬಳದಸಾಲಚಮರಂಗಳ ವಿಡಾಯಿಯಲಿ || ೩

  1. ಚತುರುದಧಿಪರಿವಲಯದವನೀ

ಪತಿಗಳಕಾಮಿಷ 1 ವಿರೋಧ ಸ್ಥಿತಿಯ ನೋಡದೆ ನೂಕಿ ನಡೆದರು ದ್ರುಪದಪುರಿಗಾಗಿ | ಅತಿಬಲರು ಬಹುರಾಜಬಲಪ ದೃತಿಗಳನು ನೋಡುತ್ತ ಬಂದರು ಕೃತಕವಿಪ್ರೋತ್ತಮರು ಭಿಕ್ಷಾವಿಹಿತವೃತ್ತಿಯಲಿ | ತುಣುಗಿದುದು ಪಾಂಚಾಲನಗರಿಯು ಹೊಅವಳಯದಲಿ ಜಲಧಿಮಧ್ಯದ | ಕುಲವವೋ ಪಟ್ಟಣವೊ ಮೇಣೆನೆ ದೈವಗತಿಗಳಲಿ | ಉಯಿಬಿದೊಡೆ ಪಾಂಚಾಲಭೂಪತಿ | ತಹುಬಲಾಪನೆ ಮಾವತನವಿದು ಬುದೆ ಹೋಗದೆನುತ್ತ ಬಂದನು ಧರ್ಮಸುತ ನಗುತ | ೫ ! ಪುರದೊಳಗೆ ಹೇರಾಳ ಹಬ್ಬ ದ 2 ಹರಹಿನಲಿ ಬೀಡಾರ ಭಿಕ್ಷಾ ಚರಿತರಿಗೆ ಯೆಲ್ಲಿಯದು - ಗುಡಿಗೂಡಾರಸಂತತಿಗೆ | ಅರಸುಗಳು ನಾವಲ್ಲ ಭವನಾಂ ತರವದೇಕೆಮಗೆಂದು ಘಟಬಂ ಧುರದ ಶಾಲೆಯ ಹೊಕ್ಕರಿವರು ಕುಲಾಲಮಂದಿರದಿ ||

  • ಈ ಸ್ಥಳದಲ್ಲಿ ಪದ್ಯಗಳನ್ನು ಬೇರೇ ವೃತ್ತದಲ್ಲಿರುವದರಿ೦ದು ಬಹು

ಪುಸ್ತಕದಲ್ಲಿಲ್ಲದ್ದರಿಂದೂ ಬಿಟ್ಟಿದೆ. 1 ಕಾಮಿಸಿ, ಚ, ೩, 2 ಹೆಚ್ಚಿದ, ಖ. 3 ದೊರಕುವುದೆ, ಚ,