ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ ೧೦ 154 ಮಹಾಭಾರತ ಹೊರೆಯು ಸಖಿಯರ ನೆಟ ಮೈಯಲಿ ಹರಿದು ಬಂದು ಚಿತ್ರವಿಕೆಯು ಧರಿಸಿ ಕುಸಿಯದು ಕಿವಿಗಳಿಗೆ ಮೆಲ್ಕು ಡಿಯ ಸವಿಸವಿದು | ಅರುಚಿಯಾಗದು ನಾಸಿಕವು ಮೈ. ಪರಿಮಳದ ಪೂರದಲಿ ಗಂಧಾಂ ತರವನಖಿಯ ರು ರೂಪನೇನೆಂಬೆನು ನಿತಂಬಿನಿಯ || ಮೊಳೆಗಳಲಿ ಸಿಲುಕಿದೊಡೆ ನೋಟಕೆ ಬಟಿಕಪುನರಾವೃತ್ತಿಯೇ ಕಂ ಗಳಿಗೆ ಕಾವಿಸಿದೊಡೆ ನಿಮೇಷ್ಪಕೆ ಸಮಯವೆಲ್ಲಿಯದು | ಲಲಿತತನುಕಾಂತಿಗಳೊಳದರೆ ಮುಟಗಿ ತೆಗೆವವರಾರು ಜಘನ ಸ್ಥಳಕೆ ಮುಂದೊಡೆ ಮರಳದೆಲೆ ಕಂಗಳಿಗೆ ಹುಸಿ ಯೆಂದ | ೧೧ ಹೊಲಬುಗೆಡವೇ ಹೊಳವ ವಕ ಸ್ಥಳದೊಳಗೆ ಜನ ದೃಷ್ಟಿ ನಳಿತೋ ೪ಳಲಿ ಸೆಳಗುರ್ವೆಳಗಿನಲಿ ಕೆಂದಳದ ಶೋಭೆಯಲಿ || ಸುಳಿದೆಡಲ್ಲಿಯೇ ನಿಲವು ದಶನಾ | ವಳಿಯು ಬಿಂಬಾಧರದ ಕದಪಿನ ಚಲುವಿಕೆಗೆ ನರರಾಲಿ ನೆರೆಯವು ಭೂಪ ಕೇಳೆಂದ | ಅಸಿಯ ನಡುವಿನ ವ್ಯತ್ಯನಾಭಿಯ ಮಿಸುಪ ಬಾಸೆಯು ತೋರಮೊಲೆಗಳ ಎಸೆವ ತೊಡೆಗಳ ಚಾರುಜಂಘಯ ಚರಣಪಲ್ಲವದ | ಎಸಳುಗಂಗಳ ತೊಳಗಿ ಬೆಳಗುವ ಮುಸುಡ ಕಾಂತಿಯ ಮುಕಿದ ಕರುಳಿನ ಬಿಸಜಗಂಧಿಯ ರೂಪನಭಿವರ್ಣಿಸುವೊಡರಿದೆಂದ || ೧೩ ಪೂಸುವೊಡೆ ಕಸ್ತುರಿಷವಾಜಿಗ ಇಸಲೇ ಪರಿಮಳವು ಸುತ್ತಲು ܩܘ